ಟೆಕ್ಆಫ್ ಆಗುವಾಗ ಸ್ಪೋಟಗೊಂಡು ಮಾಲ್ಗೆ ಅಪ್ಪಳಿಸಿದ ವಿಮಾನ, ಐವರ ಸಾವು (Video)
ಮೆಲ್ಬೊರ್ನ್, ಫೆ.21-ಆಗಷ್ಟೇ ಮೇಲೇರುತ್ತಿದ್ದ ಲಘು ವಿಮಾನವೊಂದು ಸ್ಟೋಟಗೊಂಡು, ಬೆಂಕಿಯ ಉಂಡೆಯಾಗಿ ಹತ್ತಿರ ಶಾಪಿಂಗ್ ಸೆಂಟರ್ಗೆ ಅಪ್ಪಳಿಸಿ ಐವರು ಮೃತಪಟ್ಟಿರುವ ದುರಂತ ಆಸ್ಪ್ರೇಲಿಯಾದ ಮೆಲ್ಬೊರ್ನ್ ನಗರದಲ್ಲಿ ಸಂಭವಿಸಿದೆ.
Read more