ಶಾರುಖ್ ಖಾನ್‍ಗೆ ವಿಶ್ವದ 4ನೇ ಶ್ರೀಮಂತ ನಟನ ಪಟ್ಟ

ನವದೆಹಲಿ,ಜ.18- ವಿಶ್ವದ ಎಂಟು ಶ್ರೀಮಂತ ನಟರ ಪೈಕಿ ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಅವರು ನಾಲ್ಕನೆ ಸ್ಥಾನ ಪಡೆದುಕೊಂಡಿದ್ದಾರೆ. ಖಾನ್ ಅವರ ನಿವ್ವಳ ಮೌಲ್ಯ 770 ಮಿಲಿಯನ್ ಡಾಲರ್ ಆಗಿದ್ದು ಅವರು ವಿಶ್ವದ ನಾಲ್ಕನೆ ಸಿರಿವಂತ ನಟರಾಗಿ ಗುರುತಿಸಿಕೊಂಡಿದ್ದಾರೆ ಎಂಬುದು ವಲ್ರ್ಡ್ ಆಫ್ ಸ್ಟಾಟಿಸ್ಟಿಕ್ ವರದಿಯಲ್ಲಿ ಬಹಿರಂಗಗೊಂಡಿದೆ. ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಅವರಿಗಿಂತ ಹೆಚ್ಚು ಶ್ರೀಮಂತ ನಟ ಶಾರೂಖ್ ಖಾನ್ ಎಂಬುದು ಇಲ್ಲಿ ಉಲ್ಲೇಖಾರ್ಹವಾಗಿದೆ. ಜಮ್ಮುವಿನಲ್ಲಿ ಶಂಕಿತ ಉಗ್ರರ ಎನ್‍ಕೌಂಟರ್ ಪ್ರಕರಣ : ನ್ಯಾಯಾಂಗ ತನಿಖೆಗೆ […]