ಆರ್‌ಜೆಡಿ ನಾಯಕರಿಗೆ ಸಿಬಿಐ ಶಾಕ್

ಪಾಟ್ನಾ, ಆ.24- ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಶ್ವಾಸ ಮತಯಾಚನೆಯ ದಿನದಂತೆ ಮಹಾಘಟ್ ಬಂಧನ್‍ನ ಪ್ರಮುಖ ಪಕ್ಷವಾದ ಆರ್‌ಜೆಡಿ ನಾಯಕರ ಮೇಲೆ ಸಿಬಿಐ ದಾಳಿ ನಡೆಸಿದ್ದು, ಶೋಧ ಕಾರ್ಯಾಚರಣೆ ನಡೆಸಿದೆ. ಲಾಲು ಪ್ರಸಾದ್ ಯಾದವ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದ 2008-09ರ ಅವಧಿಯಲ್ಲಿ ಉದ್ಯೋಗಕ್ಕಾಗಿ ಭೂಮಿ ಎಂಬ ಹಗರಣ ನಡೆದಿತ್ತು ಎಂಬ ಆರೋಪಗಳಿವೆ. ಇದಕ್ಕಾಗಿ ದೂರು ದಾಖಲಿಸಿರುವ ಸಿಬಿಐ, 2021ರ ಸೆಪ್ಟಂಬರ್ 23ರಂದು ಪ್ರಾಥಮಿಕ ತನಿಖೆ ನಡೆಸಿತ್ತು. ಮುಂದುವರೆದ ತನಿಖೆಯ ಭಾಗವಾಗಿ ಇಂದು ಲಾಲು ಪ್ರಸಾದ್ ಯಾದವ್ ಅವರ […]