Russia-Ukraine war : ಝಲೆನ್‍ಸ್ಕಿ ಹತ್ಯೆಗೆ ಸ್ಕೆಚ್

ಕ್ಯಿವ್, ಮಾ-7- ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಪ್ರಮುಖ ಘಟ್ಟ ತಲುಪಿದ್ದು, ಎರಡೂ ಕಡೆಗಳ ಸೇನಾ ಯೋಧರು, ಟ್ಯಾಂಕರ್‍ಗಳು, ಫೈಟರ್ ಜೆಟ್‍ಗಳು, ಸಮರ ವಿಮಾನಗಳು ಸೇರಿದಂತೆ ವಾಹನಗಳು ನಾಶಗೊಂಡಿವೆ. ಇದರ ನಡುವೆ ಉಕ್ರೇನ್ ಅಧ್ಯಕ್ಷ ಝಲೆನ್‍ಸ್ಕಿ ಮುಗಿಸಲು ರಷ್ಯಾ ಸೇನೆ ಸ್ಕೆಚ್ ರೂಪಿಸಿದೆ. ಯುದ್ಧ ಆರಂಭಗೊಂಡು 12ನೇ ದಿನಕ್ಕೆ ತಲುಪುತ್ತಿದ್ದು, ರಷ್ಯಾ ಹೊಡೆತಕ್ಕೆ ತತ್ತರಿಸಿದ್ದು, ಶರಣಾಗತಿಯೊಂದೇ ಮಾರ್ಗ ಎಂಬಂತೆ ಕಂಡುಬರುತ್ತಿದೆ. ಈ ನಡುವೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್, ಹೊಸ ತಂತ್ರ ಹೆಣೆದಿದ್ದು, ಇಂದು ಮಧ್ಯಾಹ್ನದಿಂದ ಪ್ರಮುಖ […]