ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 43.98 ಕೋಟಿ ರೂ.ವಂಚನೆ

ನವದೆಹಲಿ ಆ.3- ಷಹನಾಜ್‍ಪುರ ಮೂಲದ ಅಕ್ಕಿ ಗಿರಣಿ ಕಂಪನಿ ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 43.98 ಕೋಟಿ ರೂ.ವಂಚಿಸಿದೆ ಎಂದು ನಿರ್ದೇಶಕರು ಮತ್ತು ಮಾಜಿ ನಿರ್ದೇಶಕರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಕಳೆದ 2015 ಏಪ್ರಿಲ್ 1 ಮತ್ತು 2019 ಮಾರ್ಚ್ 31 ರ ನಡುವೆ ವಂಚನೆ ನಡೆದಿದ್ದು ಅಕ್ಕಿ ಕಂಪನಿಯ ನಿರ್ದೇಶಕರಾದ ರಚಿನ್ ಗುಪ್ತಾ, ಸುನೀಲ್ ಗುಪ್ತಾ, ಮಾಜಿ ನಿರ್ದೇಶಕಿ ಸೀಮಾ ಗುಪ್ತಾ, ಕಾಪೆರ್ರೇಟ್ ಗ್ಯಾರಂಟರ್ ಮುಖೇಶ್ ಕುಮಾರ್ ಶರ್ಮಾ ಮತ್ತು ಅಜಯ್ ಕುಮಾರ್ ಅವರನ್ನು ಆರೋಪಿಗಳೆಂದು […]

ಕರೋನಾ ಕಾಲದಲ್ಲಿ ಪರೋಲ್ ಮೇಲೆ ಬಿಡುಗಡೆಯಾಗಿದ್ದ 16 ಕೈದಿಗಳು ನಾಪತ್ತೆ..!

ಶಹಜಹಾನ್‍ಪುರ, ಜು.12- ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪೆರೋಲ್‍ನಲ್ಲಿ ಹೊರಗಿದ್ದ 16 ಶಹಜಹಾನ್‍ಪುರ ಜಿಲ್ಲಾ ಜೈಲು ಕೈದಿಗಳು ಗಡುವು ಮುಗಿದ ನಂತರವೂ ಹಿಂತಿರುಗಲಿಲ್ಲ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2021 ರಲ್ಲಿ ಕೋವಿಡ್-19 ಸೋಂಕು ವೇಗವಾಗಿ ಹರಡುತ್ತಿರುವಾಗ, ಸಣ್ಣ ಅಪರಾಧಗಳಿಗಾಗಿ ಜೈಲಿನಲ್ಲಿರುವ ಅಪರಾಗಳು ಮತ್ತು ಹಿರಿಯ ಕೈದಿಗಳನ್ನು ಜೈಲುಗಳ ದಟ್ಟಣೆಯನ್ನು ಕಡಿಮೆ ಮಾಡಲು ಉನ್ನತ ಮಟ್ಟದ ಸಮಿತಿಯ ನಿರ್ದೇಶನದ ಮೇರೆಗೆ ಪೆರೋಲ್‍ನಲ್ಲಿ ಬಿಡುಗಡೆ ಮಾಡಲಾಯಿತು ಎಂದು ಜೈಲು ಅೀಧಿಕ್ಷಕ ಮಿಜಾಜಿ ಲಾಲ್ ತಿಳಿಸಿದ್ದಾರೆ. ಒಟ್ಟು 39 ಕೈದಿಗಳನ್ನು ಬಿಡುಗಡೆ […]