ಬಿಲ್ಲು-ಬಾಣದ ಚಿಹ್ನೆ ಚಿಂತೆ ಬಿಡಿ : ಉದ್ಧವ್ಗೆ ಪವಾರ್ ಸಲಹೆ

ಪೂನಾ,ಫೆ.18- ಶಿವಸೇನೆ ಪಕ್ಷದ ಬಿಲ್ಲು-ಬಾಣದ ಗುರುತು ಶಿಂಧೆ ಬಣದ ಪಾಲಾಗಿರುವುದು ನಿಮ್ಮ ಮೇಲೆ ಯಾವುದೆ ದೊಡ್ಡ ಪರಿಣಾಮ ಬೀರುವುದಿಲ್ಲ ಹೀಗಾಗಿ ಹೊಸ ಚಿಹ್ನೆಯೊಂದಿಗೆ ನಿಮ್ಮ ಪಕ್ಷನ್ನು ಮುನ್ನಡೆಸಿ ಎಂದು ಎನ್ಸಿಪಿ ಮುಖ್ಯಸ್ಥೆ ಶರದ್ ಪವಾರ್ ಅವರು ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ಪಕ್ಷಕ್ಕೆ ನೀಡಿರುವ ಹೊಸ ಚಿಹ್ನೆ ಆಧಾರದ ಮೇಲೆ ರಾಜ್ಯದ ಜನತೆ ನಿಮ್ಮ ಪರ ನಿಲ್ಲಲಿದ್ದಾರೆ ಅದರ ಬಗ್ಗೆ ಚಿಂತೆ ಮಾಡಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ. ಅತಿ ಹೆಚ್ಚು ಸದಸ್ಯರ ಬೆಂಬಲ […]