ಅಮೆರಿಕಾಗೂ ಕಾಡುತ್ತಿದೆ ಚೀನಾದ ಟಿಕ್‍ಟಾಕ್ ಭಯ

ವಾಷಿಂಗಟನ್,ಡಿ.3- ಚೀನಾ ಮೂಲದ ಟಿಕ್‍ಟಾಕ್ ಮೊಬೈಲ್ ಅಪ್ಲಿಕೇಷನ್ ಅಮೆರಿಕಾದ ಭದ್ರತೆ ಕಳವಳವನ್ನು ಎದುರಿಸಬೇಕಾಗಬಹುದು ಎಂದು ಎಫ್‍ಬಿಐನ ನಿರ್ದೇಶಕ ಕ್ರಿಸ್ ವ್ರೇ ಎಚ್ಚರಿಕೆ ನೀಡಿದ್ದಾರೆ. ಟಿಕ್‍ಟಾಕ್ ಅನ್ನು ಭಾರತದಲ್ಲಿ ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿಷೇಧಿಸಿತ್ತು. ಇದೇ ಪ್ರಶ್ನೆಗಳು ಹಲವು ರಾಷ್ಟ್ರಗಳನ್ನು ಕಾಡಲಾರಂಭಿಸಿವೆ. ಅಮೆರಿಕಾದ ಮಿಂಚಿಗನ್ ವಿಶ್ವವಿದ್ಯಾಲಯದ ಸಾರ್ವಜನಿಕ ನೀತಿಯ ಗೆರಾಲ್ಡ್ ಆರ್ ಫೋರ್ಡ್ ಶಾಲೆಯಲ್ಲಿ ಸಭೀಕರನ್ನು ಉದ್ದೇಶಿಸಿ ಮಾತನಾಡಿದ ಕ್ರಿಸ್, ಟಿಕ್‍ಟಾಕ್ ಸಂಸ್ಥೆ ನಮ್ಮ ಮೌಲ್ಯಗಳನ್ನು ಚೀನಾ ಸರ್ಕಾರದ ಜೊತೆ ಹಂಚಿಕೊಳ್ಳಬಾರದು ಎಂದು […]