3ನೇ ಬಾರಿಗೆ ಚೀನಾ ಅಧ್ಯಕ್ಷರಾಗಿ ಕ್ಸಿಜಿನ್‍ಪಿಂಗ್ ಆಯ್ಕೆ

ಬೀಜಿಂಗ್,ಮಾ.10- ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್‍ಪಿಂಗ್ ಅವರು ಆಯ್ಕೆಯಾಗಿದ್ದಾರೆ. ಇಂದು ನಡೆದ ನ್ಯಾಷನಲ್ ಪೀಪಲ್ಸ ಕಾಂಗ್ರೆಸ್‍ನ 14 ನೇ ಸಭೆಯಲ್ಲಿ ಬಹುಮತದಿಂದ ಕ್ಸಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಠಿಸಿದ್ದಾರೆ. ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯ ದೇಶದಲ್ಲಿ ದೊಡ್ಡ ಸವಾಲಿನ ಸಮಯದಲ್ಲಿ ಅವರ ಮೂರನೇ ಅವಧಿಯು ಆಯ್ಕೆಯಾಗಿದಾರೆ. BIG NEWS : ಬಿಜೆಪಿ ಸೇರಲ್ಲ, ಬೆಂಬಲಿಸುತ್ತೇನೆ ಅಷ್ಟೇ – ಸುಮಲತಾ ಅಂಬರೀಷ್ ಚೀನಾದ ಸಸತ್ತಿನ ನ್ಯಾಷನಲ್ ಪೀಪಲ್ಸï ಕಾಂಗ್ರೆಸ್‍ನ (ಎನ್‍ಪಿಸಿ) ಸುಮಾರು 3,000 […]
ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ

ಬೀಜಿಂಗ್, ಅ.22- ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕ್ಸಿ ಜಿನ್‍ಪಿಂಗ್ ಪುನರಾಯ್ಕೆಯಾಗಿದ್ದು, ತನ್ಮೂಲಕ ಚೀನಾದ ಅಧ್ಯಕ್ಷರಾಗಿ ಮೂರನೇ ಧಿಅವಗೆ ಮುಂದುವರೆದಿದ್ದಾರೆ. ಕ್ಸಿ ಜಿನ್‍ಪಿಂಗ್‍ಗಾಗಿ ಪಕ್ಷದ ಸಂವಿಧಾನವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. 68 ವರ್ಷ ಮೇಲ್ಪಟ್ಟವರು ಅಧಿಕಾರದ ರಾಜಕಾರಣದಿಂದ ನಿವೃತ್ತರಾಗಬೇಕು, ಎರಡು ಅವಧಿಗೆ ಮಾತ್ರ ಸಂವಿಧಾನಿಕ ಹುದ್ದೆಗಳನ್ನು ನಿಭಾಯಿಸಬಹುದು ಎಂಬ ನಿಯಮ ಬದಲಾವನೆಯಾಗಿದೆ. 69 ವರ್ಷದ ಕ್ಸಿ ಜಿನ್‍ಪಿಂಗ್ ಮೂರನೇ ಅವಧಿಗೆ ಪುನರಾಯ್ಕೆಯಾಗಿದ್ದಾರೆ. ಈಗಾಗಲೇ ಎರಡು ಅವಧಿಗೆ ಅಧ್ಯಕ್ಷರಾಗಿ ಕ್ಸಿ ಆಡಳಿತ ನಡೆಸಿದ್ದಾರೆ. ಇತ್ತೀಚೆಗೆ ಭ್ರಷ್ಟಚಾರದ ಆರೋಪಗಳಿಗಾಗಿ ಚೀನಾದ ಉನ್ನತಾಧಿಕಾರಿಗಳು […]
ಚೀನಾ ಅಧ್ಯಕ್ಷರಾಗಿ 3ನೇ ಅವಧಿಗೆ ಕ್ಸಿ ಜಿನ್‍ಪಿಂಗ್ ಆಯ್ಕೆ ಖಚಿತ

ಬೀಜಿಂಗ್, ಅ.22- ನಿರೀಕ್ಷೆಯಂತೆ ಚೀನಾದ ಅಧ್ಯಕ್ಷರಾಗಿ ಕ್ಸಿ ಜಿನ್‍ಪಿಂಗ್ ಮೂರನೇ ಅಧಿಗೆ ಪುನರಾಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಕೇಂದ್ರ ಸಮಿತಿಯ ಒಂದು ವಾರಗಳ ಸಮಾವೇಶ ಶನಿವಾರ ಸಮಾರೋಪವಾಗಿದೆ. ಸಮಾವೇಶದಲ್ಲಿ ಕ್ಸಿ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವ ನಿರ್ಣಯ ಕೈಗೊಳ್ಳಲಾಗಿದೆ. ಬಹುತೇಕ ಭಾನುವಾರ ಈ ನಿರ್ಣಯವನ್ನು ಅನುಮೋದಿಸುವ ನಿರೀಕ್ಷೆಯಿದೆ. ಈವರೆಗೂ ನಡೆದಿರುವ ಸಮಾವೇಶದಲ್ಲಿ 205ಕ್ಕೂ ಹೆಚ್ಚು ಹಿರಿಯ ನಾಯಕರನ್ನು ಒಳಗೊಂಡ ಕೇಂದ್ರ ಸಮಿತಿ ರಚನೆಯಾಗಿದೆ. ರಾಷ್ಟ್ರ್ದ ಎರಡನೇ ಅಧಿಕೃತ ಮತ್ತು […]