ಯುವ ದಸರಾಗೆ ಪಿ.ವಿ.ಸಿಂಧು ಚಾಲನೆ

ಮೈಸೂರು, ಅ.1- ದಸರಾ ಕಾರ್ಯಕ್ರಮಗಳಲ್ಲಿ ಹೆಚ್ಚು ಆಕರ್ಯಷಣೀಯವಾದ ಯುವ ದಸರಾಗೆ ಇಂದು ಚಾಲನೆ ದೊರೆಯಲಿದೆ. ಯುವ ಜನತೆ ಹುಚ್ಚೆದ್ದು ಕುಣಿಯುವ ಯುವ ದಸರಾವನ್ನು ಮಹಾರಾಜ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

Read more