ನಿತ್ಯ ನೀತಿ : ಮನುಷ್ಯ ಅನುಕೂಲಗಳು ಹೆಚ್ಚಿದಂತೆಲ್ಲ ಸೋಮಾರಿಯಾಗುತ್ತಾನೆ. ಅವಕಾಶಗಳು ಹೆಚ್ಚಿದಂತೆಲ್ಲ ಅವಿಧೇಯನಾಗುತ್ತಾನೆ. ಆದಾಯ ಹೆಚ್ಚಿದಂತೆಲ್ಲ ಅಹಂಕಾರಿಯಾಗುತ್ತಾನೆ. ಅಧಿಕಾರ ಹೆಚಿದಂತೆಲ್ಲ ಅಲ್ಪನಾಗುತ್ತಾ ಹೋಗುತ್ತಾನೆ. ಇವೆಲ್ಲವನ್ನೂ ಮೀರಿ ನಡೆದವನು ಮಾತ್ರ ವಿಶೇಷನಾಗುತ್ತಾನೆ.
ಪಂಚಾಂಗ : ಗುರುವಾರ , 18-07-2024
ಕ್ರೋನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಶುಕ್ಲ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಜ್ಯೇಷ್ಠಾ / ಯೋಗ: ಶುಕ್ಲ / ಕರಣ: ಭವ
ಸೂರ್ಯೋದಯ – ಬೆ.06.02
ಸೂರ್ಯಾಸ್ತ – 06.50
ರಾಹುಕಾಲ – 1.30-3.00
ಯಮಗಂಡ ಕಾಲ – 6.00-7.30
ಗುಳಿಕ ಕಾಲ – 9.00-10.30
ರಾಶಿಭವಿಷ್ಯ :
ಮೇಷ: ವಿದ್ಯಾರ್ಥಿಗಳು ಹೊಸದಾಗಿ ಕೋರ್ಸ್ ಸೇರುವ ಮುನ್ನ ಅಳೆದು, ತೂಗಿ ಮುಂದೆ ಹೆಜ್ಜೆ ಇಡಿ.
ವೃಷಭ: ವಸ್ತ್ರ್ತ್ರ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಸಿಗಲಿದೆ.
ಮಿಥುನ: ಹಳೆ ಗೆಳೆಯರ ಭೇಟಿ.
ಕಟಕ: ಸಹನೆಯಿಂದ ವರ್ತಿಸಿ.
ಸಿಂಹ: ಜಾಗ್ರತೆ ವಹಿಸುವುದು ಸೂಕ್ತ.
ಕನ್ಯಾ: ವ್ಯಾಪಾರಿಗಳಿಗೆ ಅನುಕೂಲಕರ ದಿನ.
ತುಲಾ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ.
ವೃಶ್ಚಿಕ: ಆರೋಗ್ಯದಲ್ಲಿ ಏರುಪೇರಾಗಲಿದೆ.
ಧನುಸ್ಸು: ಶತ್ರುಗಳ ಕಾಟ ಹೆಚ್ಚಾಗಬಹುದು.
ಮಕರ: ಉದ್ಯೋಗಿಗಳಿಗೆ ಆರ್ಥಿಕ ಸಂಕಷ್ಟ ಒದಗಿ ಬರಲಿದೆ. ಆತುರದ ನಿರ್ಧಾರ ಬೇಡ.
ಕುಂಭ: ಸಾಂಸಾರಿಕ ಜೀವನದಲ್ಲಿ ಸುಧಾರಣೆ ಯಾಗಲಿದೆ. ತಂದೆಯಿಂದ ಸಹಾಯ ಸಿಗುವುದು.
ಮೀನ: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು ಒಳ್ಳೆಯದು.