Sunday, September 8, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-07-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-07-2024)

ನಿತ್ಯ ನೀತಿ : ನಿನ್ನ ನೋವಿಗೆ ಮತ್ತು ದುಃಖಕ್ಕೆ ಕಾರಣವಾದ ವ್ಯಕ್ತಿಯನ್ನು ನೆನೆದು ಕೊರಗುತ್ತಾ, ಮರುಗುತ್ತಾ ಬದುಕುವುದಕ್ಕಿಂತ ನಿನ್ನ ನಗುವಿಗೆ, ನಲಿವಿಗೆ ಕಾರಣವಾದ ವ್ಯಕ್ತಿಯನ್ನು ಪ್ರೀತಿಸುತ್ತಾ ಬದುಕು.

ಪಂಚಾಂಗ : ಶನಿವಾರ, 27-07-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ / ಕೃಷ್ಣ ಪಕ್ಷ /
ತಿಥಿ: ಸಪ್ತಮಿ / ನಕ್ಷತ್ರ: ರೇವತಿ / ಯೋಗ: ಧೃತಿ / ಕರಣ: ವಿಷ್ಟಿ /

ಸೂರ್ಯೋದಯ – ಬೆ.06.04
ಸೂರ್ಯಾಸ್ತ – 06.48
ರಾಹುಕಾಲ – 9.00-10.30
ಯಮಗಂಡ ಕಾಲ – 1.30-3.00
ಗುಳಿಕ ಕಾಲ – 6.00-7.30

ರಾಶಿಭವಿಷ್ಯ :
ಮೇಷ
: ವಿವಾದಗಳಿಂದ ದೂರವಿರಿ. ಕೆಲಸ ಬದಲಾಯಿಸುವ ಮನಸ್ಸು ಮಾಡುವಿರಿ.
ವೃಷಭ: ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಳ್ಳಲು ಉತ್ತಮ ಸಮಯವಾಗಿದೆ.
ಮಿಥುನ: ಸಮಾಜದಲ್ಲಿ ಕೀರ್ತಿ, ಗೌರವ ದೊರೆಯ ಲಿದೆ. ಮಾನಸಿಕ ಒತ್ತಡ ನಿಯಂತ್ರಿಸಲು ಧ್ಯಾನ ಮಾಡಿ.

ಕಟಕ: ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ.
ಸಿಂಹ: ಪ್ರತಿಯೊಂದು ವಿಷಯದಲ್ಲೂ ಎಚ್ಚರ ವಹಿಸಿ.
ಕನ್ಯಾ: ಹತ್ತಿರದ ಸ್ನೇಹಿತ ರಿಂದಲೇ ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಕೇಳಿಬರಲಿವೆ.

ತುಲಾ: ವ್ಯವಹಾರದಲ್ಲಿ ಮೂರನೆ ವ್ಯಕ್ತಿಯೊಬ್ಬರ ಆಗಮನವಾಗುವುದರಿಂದ ಅಪಾಯ ಹೆಚ್ಚಾಗಲಿದೆ.
ವೃಶ್ಚಿಕ: ದಾಂಪತ್ಯದಲ್ಲಿ ಅನ್ಯೋನ್ಯತೆ ಇರಲಿದೆ. ಕೆಟ್ಟ ಆಲೋಚನೆ ಬೇಡ.
ಧನುಸ್ಸು: ಸಂಗಾತಿಯೊಂದಿಗೆ ಪುಣ್ಯಕ್ಷೇತ್ರ ದರ್ಶನ ಮಾಡುವಿರಿ.

ಮಕರ: ಆಸ್ತಿ ವಿಷಯದಲ್ಲಿ ಸಹೋದರರೊಂದಿಗೆ ಮನಸ್ತಾಪವಾಗಲಿದೆ.
ಕುಂಭ: ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಚಿಂತೆಗೆ ಅವಕಾಶವಿಲ್ಲ.
ಮೀನ: ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಪ ಪ್ರಗತಿ ಸಾಧಿಸುವಿರಿ. ಅಧಿ ಕ ಖರ್ಚು ಮಾಡುವಿರಿ.

RELATED ARTICLES

Latest News