ನಿತ್ಯ ನೀತಿ : ನಾವು ಏನನ್ನು ಕಳೆದುಕೊಂಡಿರುತ್ತೇವೋ ಅದಕ್ಕಿಂತ ಶ್ರೇಷ್ಠವಾದುದನ್ನೇ ಪಡೆಯುತ್ತೇವೆ. ಆದರೆ, ಕಾಯುವ ತಾಳೆ ನಮಲ್ಲಿರಬೇಕಷ್ಟೆ.
ಪಂಚಾಂಗ : ಗುರುವಾರ, 12-06-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ಗ್ರೀಷ ಋತು / ಜ್ಯೇಷ್ಠ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಮೂಲಾ / ಯೋಗ: ಶುಭ / ಕರಣ: ತೈತಿಲ
ಸೂರ್ಯೋದಯ : ಬೆ.05.53
ಸೂರ್ಯಾಸ್ತ: 06.46
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30
ರಾಶಿ ಭವಿಷ್ಯ
ಮೇಷ: ಕುಟುಂಬದವರೊಂದಿಗೆ ಮಾತನಾಡುವಾಗ ಬುದ್ಧಿವಂತಿಕೆಯಿಂದ ಪದಗಳನ್ನು ಬಳಸಬೇಕು.
ವೃಷಭ: ತಮ್ಮನ್ನು ಕೇಂದ್ರೀಕರಿಸಲು ಪ್ರಯತ್ನಿಸಿ. ಇದರಿಂದ ಎಲ್ಲಾ ಕೆಲಸಗಳು ಉತ್ತಮವಾಗುತ್ತವೆ.
ಮಿಥುನ: ಕ್ರೀಡಾಪಟುಗಳಿಗೆ ಅನಿರೀಕ್ಷಿತ ಅವಕಾಶ ಸಿಗಲಿದೆ.
ಕಟಕ: ಆರೋಗ್ಯದ ಕೊರತೆಯಿಂದ ಹಣಕಾಸಿನ ಸ್ಥಿತಿ ದುರ್ಬಲಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.
ಸಿಂಹ: ಸಂಬಂಽಕರ ನಡುವಿನ ಯಾವುದೇ ವಿವಾದ ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಹೋಗದಿರಿ.
ಕನ್ಯಾ: ಆದಾಯ ಹೆಚ್ಚಿಸಿ ಕೊಳ್ಳಲು ಪ್ರಯತ್ನಿಸಿದರೆ ಯಶಸ್ಸು ಸಿಗಲಿದೆ.
ತುಲಾ: ಸಂಗಾತಿ ಬಗ್ಗೆ ತಪ್ಪು ತಿಳುವಳಿಕೆ ಇದ್ದರೆ, ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.
ವೃಶ್ಚಿಕ: ಕೆಲಸದ ಸ್ಥಳದಲ್ಲಿ ಪ್ರತಿಯೊಂದನ್ನೂ ಸಮಾಧಾನಚಿತ್ತದಿಂದ ನಿಭಾಯಿಸಲು ಪ್ರಯತ್ನಿಸಿ.
ಧನುಸ್ಸು: ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ತೊಂದರೆ ಎದುರಾದರೂ ಸಹಪಾಠಿಗಳ ಬೆಂಬಲ ಸಿಗಲಿದೆ.
ಮಕರ: ಹಳೆಯ ಪರಿಚಯಸ್ಥರನ್ನು ಭೇಟಿ ಮಾಡುವಿರಿ. ಹಿರಿಯರ ಆಶೀರ್ವಾದ ಪಡೆಯಿರಿ.
ಕುಂಭ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ಹಿರಿಯ ಅಽಕಾರಿಗಳ ಬೆಂಬಲ ದೊರೆಯಲಿದೆ.
ಮೀನ: ಮಕ್ಕಳ ಕಡೆಯಿಂದ ಸಂತೋಷದಾಯಕ ಸುದ್ದಿ ಕೇಳುವಿರಿ ಮತ್ತು ಇಂದು ಒಳ್ಳೆಯ ದಿನ.