Home ಇದೀಗ ಬಂದ ಸುದ್ದಿ ಉತ್ತರ ಪ್ರದೇಶ : ನದಿಯಲ್ಲಿ ಮುಳುಗಿ ಮೂವರು ಮಕ್ಕಳ ಸಾವು

ಉತ್ತರ ಪ್ರದೇಶ : ನದಿಯಲ್ಲಿ ಮುಳುಗಿ ಮೂವರು ಮಕ್ಕಳ ಸಾವು

0
ಉತ್ತರ ಪ್ರದೇಶ : ನದಿಯಲ್ಲಿ ಮುಳುಗಿ ಮೂವರು ಮಕ್ಕಳ ಸಾವು

ಶಹಜಹಾನ್‌ಪುರ, ಮಾ 25-ಇಲ್ಲಿನ ಗರಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮೂವರು ಮಕ್ಕಳು ನೀರಿನಲ್ಲಿ ಶಾರುಖ್ (12), ಶೋಯೆಬ್ (14), ಮತ್ತು ಅಖ್ಯಾಕ್ (11)ಮೃತ ಮಕ್ಕಳಾಗಿದ್ದಾರೆ.

ಮಾಮುಡಿ ಮೊಹಲ್ಲಾದ ನಾಲ್ಕು ಮಕ್ಕಳು ಮೇಕೆಗಳನ್ನು ಮೇಯಿಸಲು ನದಿಯ ದಡಕ್ಕೆ ಹೋಗಿದ್ದರು. ನಂತರ ಶಾರುಖ್ ಅವರ ಸಹೋದರ ಜೀಶನ್ ಈಜಿ ದಡ ಸೇರಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ.

ಮಾಹಿತಿ ತಿಳಿದು ಪೊಲೀಸ್ ತಂಡಗಳು ಮತ್ತು ಈಜು ಪಟುಗಳು ನದಿಯಲ್ಲಿ ಶೋಧ ನಡೆಸಿದರೂ ಮಕ್ಕಳ ಶವ ಪತ್ತೆಯಾಗಿಲ್ಲ. ನದಿಯಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.

ಲಕ್ಷದಿಂದ ಎಸ್‌ಡಿಆರ್‌ಎಫ್ ತಂಡ ಆಗಮಿಸಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ದ್ವಿವೇದಿ ತಿಳಿಸಿದರು, ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿ ನೀರಿಗಿಳಿದ್ದಿದ್ದಾರೆ. ಆದರೆ ಆಳವಾದ ನೀರಿನಲ್ಲಿ ಸಿಕ್ಕಿಹಾಕಿಕೊಂಡರು ಮುಳುಗಿದ್ದಾರೆ.