Tuesday, October 8, 2024
Homeರಾಷ್ಟ್ರೀಯ | Nationalಚುನಾವಣೆ ಕುಸ್ತಿಯಲ್ಲಿ ಗೆದ್ದ ವಿನೀಶ್ ಪೊಗಟ್

ಚುನಾವಣೆ ಕುಸ್ತಿಯಲ್ಲಿ ಗೆದ್ದ ವಿನೀಶ್ ಪೊಗಟ್

Vinesh Phogat win Julana seat in Haryana election

ಚಂಡೀಘಡ,ಅ.8- ಹರಿಯಾಣದ ಜಿಂದ್ ಜಿಲ್ಲೆಯ ಜುಲಾನ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಭಾರತೀಯ ಮಾಜಿ ಕುಸ್ತಿಪಟು ವಿನೀಶ್ ಪೊಗಟ್ ಗೆಲುವಿನ ನಗೆ ಬೀರಿದ್ದಾರೆ.

ತೀರಾ ಹಣಾಹಣಿಯಿಂದ ಕೂಡಿದ್ದ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನೀಶ್ ಪೊಗಟ್ ಬಿಜೆಪಿ ಅಭ್ಯರ್ಥಿ ಯೋಗೇಶ್‍ಕುಮಾರ್ ಅವರನ್ನು 6 ಸಾವಿರ ಅ„ಕ ಮತಗಳ ಅಂತರದಿಂದ ಪರಾಭವಗೊಳಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ.

ಪ್ರಾರಂಭದ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ ವಿನೀಶ್ ಪೊಗಟ್ ಅವರು 10ನೇ ಸುತ್ತಿನ ನಂತರ ಮುನ್ನಡೆ ಸಾ„ಸಿ ಅಂತಿಮ ಸುತ್ತಿನಲ್ಲಿ ಗೆಲುವು ಸಾಧಿಸಿದರು.

RELATED ARTICLES

Latest News