Monday, November 24, 2025

ಇದೀಗ ಬಂದ ಸುದ್ದಿ

ರಾಜ್ಯಗಳ ಸಾಧನೆಗಳನ್ನು ತನ್ನದೆಂದು ಬಿಂಬಿಸುತ್ತಿದೆ ಕೇಂದ್ರ ಸರ್ಕಾರ : ಪ್ರಿಯಾಂಕ ಖರ್ಗೆ ಆರೋಪ

ಬೆಂಗಳೂರು, ನ.24- ರಾಜ್ಯ ಸರ್ಕಾರಗಳ ಸಾಧನೆಯ ನೆರಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸ ವಿಷಯವೇನಲ್ಲ. ಜಲಜೀವನ್‌ ಮಿಷನ್‌ ಹೆಸರಿಗೆ ಮಾತ್ರ ಕೇಂದ್ರ ಪುರಸ್ಕೃತ ಯೋಜನೆಯಾದರೂ, ವಾಸ್ತವದಲ್ಲಿ ಕರ್ನಾಟಕದ...

ಬೆಂಗಳೂರು ಸುದ್ದಿಗಳು

ಬೆಂಗಳೂರಿನ 66 ಸ್ಥಳಗಳಲ್ಲಿ ತಲೆ ಎತ್ತಲಿದೆ 66 ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಲಾಟ್‌

ಬೆಂಗಳೂರು,ನ. 19- ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ ಸಮಸ್ಯೆ ನಿವಾರಿಸುವ ಉದ್ದೇಶದಿಂದ ನಗರದ 66 ಸ್ಥಳಗಳಲ್ಲಿ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಲಾಟ್‌ ನಿರ್ಮಾಣ ಮಾಡಲು ಜಿಬಿಎ ಮುಂದಾಗಿದೆ. ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ನಿವಾರಣೆಯಾಗಬೇಕಾದರೆ ಅವಶ್ಯವಿರುವ ಕಡೆ...

ಮಂತ್ರಿ ಮಾಲ್‌ಗೆ ಮತ್ತೆ ಬೀಗ ಜಡಿದ ಜಿಬಿಎ ಅಧಿಕಾರಿಗಳು

ಬೆಂಗಳೂರು, ನ.19- ನಗರದ ಪ್ರಮುಖ ವಾಣಿಜ್ಯ ಸ್ಥಳವಾಗಿರುವ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಜಡಿಯಲಾಗಿದೆ. ಮಲ್ಲೇಶ್ವರಂನಲ್ಲಿ ಮಂತ್ರಿ ಮಾಲ್‌ನವರು ಆಸ್ತಿ ತೆರಿಗೆ ಪಾವತಿಸುವಲ್ಲಿ ವಿಫಲರಾಗಿರುವುದರಿಂದ ಮಾಲ್‌ಗೆ ಜಿಬಿಎ ಅಧಿಕಾರಿಗಳು ಬೀಗ ಜಡಿದಿದ್ದಾರೆ. ಸರಿ ಸುಮಾರು...

ಮನರಂಜನೆ

ಜಿಲ್ಲಾ ಸುದ್ದಿಗಳು

ಗೂಡ್ಸ್ ಆಟೋ ಡಿಕ್ಕಿಯಾಗಿ ದೇವಾಲಯದ ಕಾವಲುಗಾರ ಸಾವು

ಮಧುಗಿರಿ, ನ.22- ವಾಯು ವಿಹಾರ ಮಾಡುತ್ತಿದ್ದ ಪಟ್ಟಣದ ಶ್ರೀ ದಂಡಿಮಾರಮ ದೇವಾಲಯದ ಕಾವಲುಗಾರ ಲಗೇಜ್‌ ಗೂಡ್‌್ಸ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ಘಟನೆ ಬೈಪಾಸ್‌‍ ರಸ್ತೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಶಿವಣ್ಣ ಮೃತಪಟ್ಟ...

ರಾಜಕೀಯ

ಕ್ರೀಡಾ ಸುದ್ದಿ

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಕ್ರಿಕೆಟ್‌ ವಾಪಸ್‌‍ ತರುತ್ತೇವೆ ; ಬ್ರಿಜೇಶ್‌ ಪಟೇಲ್‌

ಬೆಂಗಳೂರು, ನ.22- ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌‍ಸಿಎ) ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ವೇಗಿ ವೆಂಕಟೇಶ್‌ ಪ್ರಸಾದ್‌ ನೇತೃತ್ವದ ಗೇಮ್‌ ಚೇಂಜರ್ಸ್‌ ತಂಡದ ಆರೋಪಗಳಿಗೆ ಎದುರಾಳಿ ಬಣವನ್ನು ಮುನ್ನಡೆಸುತ್ತಿರುವ ಮಾಜಿ ಕ್ರಿಕೆಟಿಗ, ಹಿರಿಯ...

ರಾಜ್ಯ

ರಾಜ್ಯಗಳ ಸಾಧನೆಗಳನ್ನು ತನ್ನದೆಂದು ಬಿಂಬಿಸುತ್ತಿದೆ ಕೇಂದ್ರ ಸರ್ಕಾರ : ಪ್ರಿಯಾಂಕ ಖರ್ಗೆ ಆರೋಪ

ಬೆಂಗಳೂರು, ನ.24- ರಾಜ್ಯ ಸರ್ಕಾರಗಳ ಸಾಧನೆಯ ನೆರಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಬೆನ್ನು ತಟ್ಟಿಕೊಳ್ಳುವುದು ಹೊಸ ವಿಷಯವೇನಲ್ಲ. ಜಲಜೀವನ್‌ ಮಿಷನ್‌ ಹೆಸರಿಗೆ ಮಾತ್ರ ಕೇಂದ್ರ ಪುರಸ್ಕೃತ ಯೋಜನೆಯಾದರೂ, ವಾಸ್ತವದಲ್ಲಿ ಕರ್ನಾಟಕದ...

7 ಕೋಟಿ ಹಣ ದರೋಡೆ ಪ್ರಕರಣ : ಪ್ರತಿ ಹಂತದಲ್ಲೂ ಚಾಣಾಕ್ಷತನ ಮೆರೆದಿದ್ದ ಖತರ್ನಾಕ್‌ ಗ್ಯಾಂಗ್‌

ಬೆಂಗಳೂರು, ನ.23- ಏಳು ಕೋಟಿ ಹಣ ದರೋಡೆ ಮಾಡಿದ ದರೋಡೆಕೋರರು ಪ್ರತಿಯೊಂದು ಹಂತದಲ್ಲಿ ಚಾಣಕ್ಷತನ ತೋರಿದ್ದರು. ಯಾವ ಸ್ಥಳದಲ್ಲಿ ದರೋಡೆ ಮಾಡಬೇಕು. ನಂತರ ಯಾವ ರೀತಿ ತಪ್ಪಿಸಿಕೊಳ್ಳಬೇಕು, ದರೋಡೆ ಮಾಡಿದ ಹಣವನ್ನು ಎಲ್ಲಿ,...

ತುಮಕೂರಿನಲ್ಲೇ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಜಿ ಸಂಸದ ಬಸವರಾಜ್‌ ಆಗ್ರಹ

ತುಮಕೂರು, ನ.23- ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತುಮಕೂರು ಬಳಿಯ ವಸಂತನರಸಾಪುರದಲ್ಲೇ ಸ್ಥಾಪನೆಯಾಗಬೇಕೆಂದು ಬಿಜೆಪಿ ಮಾಜಿ ಸಂಸದ ಜಿ.ಎಸ್‌‍. ಬಸವರಾಜ್‌ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉತ್ತರಪ್ರದೇಶ ಮತ್ತು ದೆಹಲಿಯ ಗಡಿ ಭಾಗದಲ್ಲಿರುವ ನೋಯಿಡಾ...

ಮಂತ್ರಿಗಿರಿಗಾಗಿ ಖರ್ಗೆ ನಿವಾಸಕ್ಕೆ ಎಡತಾಕುತ್ತಿರುವ ಸಚಿವಾಕಾಂಕ್ಷಿಗಳ ದಂಡು

ಬೆಂಗಳೂರು, ನ.23- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಗಳೂರಿನಲ್ಲಿರುವ ನಿವಾಸ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿದ್ದು ನಾಯಕತ್ವ ಬದಲಾವಣೆಯ ವದಂತಿಗಳ ನಡುವೆ ಸಂಪುಟ ಪುನರ್‌ರಚನೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿರುವವರು, ಅಧಿಕಾರ ಪಡೆಯುವ...

ಚನ್ನಪಟ್ಟಣದ ಬಳಿ ಕಬ್ಬಿಣದ ರಾಡ್‌ ಇಟ್ಟು ರೈಲು ಹಳಿ ತಪ್ಪಿಸಲು ಯತ್ನಿಸಿದ ದುಷ್ಕರ್ಮಿಗಳು

ಬೆಂಗಳೂರು,ನ.23- ರೈಲ್ವೆ ಹಳಿ ಮೇಲೆ ಕಬ್ಬಿಣದ ರಾಡ್‌ ಇಟ್ಟು ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿರುವ ಘಟನೆ ಚನ್ನಪಟ್ಟಣದ ಬಳಿ ನಡೆದಿದೆ.ಲೊಕೊಪೈಲೆಟ್‌ ಕೂಟಲೆ ರೈಲು ನಿಲ್ಲಿಸಿದ್ದು ಅದೃಷ್ಣವಶಾತ್‌ ಯಾವುದೇ ದುರಂತ ಸಂಭವಿಸಿಲ್ಲ ಚನ್ನಪಟ್ಟಣ...

Most Read

ಮೈಸೂರು,ಜೂ19- ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಅಗಲಿ ಸಾಕಷ್ಟು ವರ್ಷಗಳೇ ಕಳೆದಿವೆ. ಆದರೆ ಅಭಿಮಾನಿಗಳ ಮನದಲ್ಲಿ ಡಾ.ರಾಜ್‌ ಅಚ್ಚಳಿಯದೆ ಉಳಿದಿದ್ದಾರೆ ಎನ್ನುವುದಕ್ಕೆ ಕಟ್ಟಾ ಅಭಿಮಾನಿಯೊಬ್ಬರು ತಮ್ಮ ಮಗಳ ಮದುವೆಯ ಕರಯೋಲೆ ಸಾಕ್ಷಿಯಾಗಿದೆ.ನಗರದ ನಂಜುಮಳಿಗೆ ನಿವಾಸಿಯಾಗಿರುವ ಮಹದೇವಸ್ವಾಮಿ...

ರಾಷ್ಟ್ರೀಯ

ಅಂತಾರಾಷ್ಟ್ರೀಯ

ಸಂಪಾದಕೀಯ-ಲೇಖನಗಳು

LATEST ARTICLES

ಜ್ಯೋತಿಷ್ಯ-ರಾಶಿಭವಿಷ್ಯ