ಟಿಟಿಗೆ ಕಾರು ಡಿಕ್ಕಿ: ಇಬ್ಬರ ಸಾವು, 11 ಮಂದಿ ಗಾಯ

ತುಮಕೂರು, ಜೂ.4- ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ದಾಟಿ ಟಿಟಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ 11 ಮಂದಿ ಗಾಯಗೊಂಡಿರುವ ಘಟನೆ ಕುಣಿಗಲ್

Read more

ಕದ್ದ ಚಿನ್ನಾಭರಣ ರಿಕವರಿ ಮಾಡಲು ಹೋದ ಪೊಲೀಸರಿಗೆ ಕಾದಿತ್ತು ಶಾಕ್..!

ತುಮಕೂರು, ಜೂ.2- ಕಳ್ಳತನ ಮಾಡಿದ್ದ ಒಡವೆಯನ್ನು ರಿಕವರಿ ಮಾಡಲು ಹೋದಾಕ್ಷಣ ಚಿನ್ನಾಭರಣ ಅಡವಿಟ್ಟುಕೊಳ್ಳುವ ಸಂಸ್ಥೆ ಬೀಗ ಜಡಿದುಕೊಂಡು ಪರಾರಿಯಾಗಿರುವ ಘಟನೆ ತುರುವೇಕೆರೆಯಲ್ಲಿ ನಡೆದಿದೆ. ತುರುವೇಕೆರೆ ಪಟ್ಟಣದಲ್ಲಿರುವ ಮಣಪ್ಪುರಂ

Read more

ಇಂಗ್ಲೀಷ್ ಓದಲು ಕಷ್ಟವಾಗುತ್ತದೆ ಎಂದು ವಿಷ ಕುಡಿದ ಬಾಲಕ

ತುಮಕೂರು, ಮೇ 26- ಇಂಗ್ಲಿಷ್ ಓದಲು ಕಷ್ಟವಾಗುತ್ತದೆ ಎಂದು 7ನೇ ತರಗತಿ ವಿದ್ಯಾರ್ಥಿಯೊಬ್ಬ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತುಮಕೂರು ತಾಲ್ಲೂಕಿನ ಊರ್ಡಿಗೆರೆಯಲ್ಲಿ ನಡೆದಿದೆ. ಊರ್ಡಿಗೆರೆ

Read more

ಮಗುವಿಗೆ ‘ಸಿದ್ದರಾಮಯ್ಯ’ ಹೆಸರು ನಾಮಕರಣ

ತುಮಕೂರು, ಮೇ 23- ಮಧುಗಿರಿ ತಾಲೂಕಿನ ತಿಪ್ಪಾಪುರ ಗ್ರಾಮದ ನಿವಾಸಿ ಗಂಗಾಧರ ಕುಟುಂಬ ಸಮೇತರಾಗಿ ಬಂದು ತಮ್ಮ ಮಗನಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕೈಯಿಂದ ನಾಮಕರಣ ಮಾಡಿಸಿದ್ದಾರೆ.

Read more

ಪ್ರಿಯತಮೆಯನ್ನು ಹಿಂಬಾಲಿಸಿದ ಪ್ರಿಯತಮ, ಸತ್ತ 6 ತಿಂಗಳ ಬಳಿಕ ಪತ್ತೆಯಾಯ್ತು ಅಸ್ಥಿಪಂಜರ

ತುಮಕೂರು.ಮೇ22- ಪ್ರೀತಿಸಿದ ಯುವತಿಯ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಬೇಸತ್ತ ಪ್ರಿಯತಮ ಅರಣ್ಯಕ್ಕೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದು 6 ತಿಂಗಳ ನಂತರ ಆತನ ಅಸ್ಥಿ ಪಂಜರ ಪತ್ತೆಯಾಗಿದೆ. ಕುಣಿಗಲ್ ತಾಲ್ಲೂಕಿನ

Read more

ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರ ದುರ್ಮರಣ

ತುರುವೇಕೆರೆ, ಮೇ 21- ಅತಿವೇಗ, ಅಜಾಗರೂಕತೆಯಿಂದ ಬಂದ ಬೈಕೊಂದು ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸವಾರರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ

Read more

ಬೆಂಕಿ ಹಚ್ಚಿಕೊಂಡು ವ್ಯಕ್ತಿ ಸಾವು, ಜೀವ ಉಳಿಸಲು ಮುಂದಾದ ಪೊಲೀಸರಿಗೆ ಗಾಯ

ತುಮಕೂರು, ಮೇ 20- ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡ ಮನೆ ಮಾಲೀಕ ಮೃತಪಟ್ಟಿದ್ದು, ಬೆಂಕಿ ನಂದಿಸಲು ಮುಂದಾದ ಇಬ್ಬರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿರುವ

Read more

ಸಲಿಂಗ ಮದುವೆ ಮಾಡಿಸಲು ಪೊಲೀಸರಿಗೆ ಯುವತಿಯರ ಮೊರೆ

ತುಮಕೂರು, ಮೇ 13- ನಗರದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿಯರಿಬ್ಬರು ಪರಸ್ಪರ ಪ್ರೀತಿಸಿ, ಮದುವೆ ಮಾಡಿಸುವಂತೆ ಪೊಲೀಸರಿಗೆ ದುಂಬಾಲು ಬಿದ್ದ ಘಟನೆ ನಗರ ತಿಲಕ್ ಪಾರ್ಕ್ ಠಾಣೆಯಲ್ಲಿ

Read more

ದೇವಸ್ಥಾನದ ಹುಂಡಿ ಕದ್ದು ಬಂಡೆ ಮೇಲೆ ಬಿಟ್ಟುಹೋದ ಕಳ್ಳರು

ಚೇಳೂರು, ಮೇ 10- ಹೋಬಳಿಯ ಹೂವಿನಕಟ್ಟೆ ಗುಡ್ಡದ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯದ ಹುಂಡಿಯನ್ನು ಕದ್ದು ತಂದು ಬಂಡೆ ಮೇಲೆ ಒಡೆದು ಹುಂಡಿ ಹಾಗೂ ಚಿಲ್ಲರೆ

Read more

3 ತಿಂಗಳ ಗರ್ಭಿಣಿ ಪತ್ನಿಯನ್ನು ಕತ್ತುಹಿಸುಕಿ ಕೊಂದು ಪೊಲೀಸರಿಗೆ ಶರಣಾದ ಪಾಪಿಪತಿ..!

ದಾಬಸ್‍ಪೇಟೆ,ಮೇ.6: ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಪಾಪಿ ಪತಿ ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿರುವ ಘಟನೆ ದಾಬಸ್‍ಪೇಟೆ ಪೊಲೀಸ್ ಠಾಣಾ

Read more