Monday, November 3, 2025
Homeರಾಜ್ಯವಿದ್ಯುತ್ ಸ್ಪರ್ಶಿಸಿ ಒಂಟಿ ಸಲಗ ಸಾವು

ವಿದ್ಯುತ್ ಸ್ಪರ್ಶಿಸಿ ಒಂಟಿ ಸಲಗ ಸಾವು

electrocution elephant death

ಹಾಸನ,ಅ.18 ಆಹಾರ ಹುಡುಕುತ್ತಾ ಬಂದ ದೈತ್ಯಾಕಾರದ ಕಾಡಾನೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾದ ಘಟನೆ ಸಕಲೇಶಪುರ ತಾಲೂಕಿನ ಬನವಾನ ಗ್ರಾಮದಲ್ಲಿ ನಡೆದಿದೆ

ಅಂದಾಜು 25 ವರ್ಷ ಪ್ರಾಯದ ಎರಡು ದಂತಗಳಿರುವ ಸಲಗ ಬಿಎಸ್‌ಎನ್‌ಎಲ್ ಟವರ್ ಬಳಿಯ ಎಲೆಕ್ನಿಕಲ್ ಡಿಸಿಎಲ್‌ಒ ಸ್ಪರ್ಶಿಸಿದಾಗ ಸಾಕ್ ಹೊಡೆದು ಮೃತಪಟ್ಟಿದೆ.

ಮಹಾರಾಷ್ಟ್ರ : ಛತ್ರಪತಿ ಶಿವಾಜಿ ಪ್ರತಿಮೆ ಕುಸಿತಕ್ಕೆ ಕಾರಣರಾಗಿದ್ದ ವ್ಯಕ್ತಿ ಬಂಧನ
- Advertisement -

ಆಹಾರ ಅರಸಿ ಬಂದಿದ್ದ ಆನೆ ಸೊಂಡಿಲಿನಿಂದ ಉಪಕರಣಗಳನ್ನು ಸ್ಪರ್ಷಸಿದಾಗ ವಿದ್ಯುತ್ ಪ್ರವರ್ತಿಸಿದೆ ಇದರಿಂದ ಕುಸಿದು ಬಿದ್ದು ಕೊನೆಯುಸಿರೆಳೆದಿದೆ.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಅರಸೀಕೆರೆ ತಾಲೂಕಿನಲ್ಲಿ ಮೂರು ಕರಡಿಗಳು ವಿದ್ಯುತ್ ಸ್ಪರ್ಷದಿಂದ ಸಾವಿಗೀಡಾಗಿತ್ತು.

- Advertisement -
RELATED ARTICLES

Latest News