Wednesday, October 30, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-10-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-10-2024)

Todays Horoscope 30-10-2024

ನಿತ್ಯ ನೀತಿ : ಈ ಜಗತ್ತಿನಲ್ಲಿಯೇ ಎಂದೂ ಬದಲಾಗದೆ ಇರೋ ಭಾವನೆ ಅಮ್ಮ ..

ಬುಧವಾರ ಪಂಚಾಂಗ :30-10-2024

ಕ್ರೋಧಿನಾಮ ಸಂವತ್ಸರ \ ದಕ್ಷಿಣಾಯಣ \ ಶರದ್ ಋತು \ ಆಶ್ವಯುಜ ಮಾಸ \ ಕೃಷ್ಣ ಪಕ್ಷ \ ತಿಥಿ: ತ್ರಯೋದಶಿ \ ನಕ್ಷತ್ರ: ಹಸ್ತ \ ಯೋಗ: ವೈಧೃತಿ \ ಕರಣ: ವಿಷ್ಠಿ

ಸೂರ್ಯೋದಯ : ಬೆ.06.13
ಸೂರ್ಯಾಸ್ತ : 05.54
ರಾಹುಕಾಲ : 12.00-1.30
ಯಮಗಂಡ ಕಾಲ : 7.30-9.00
ಗುಳಿಕ ಕಾಲ : 10.30-12.00

ರಾಶಿ ಭವಿಷ್ಯ

ಮೇಷ: ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಸಂಬಂಧಗಳು ಗಟ್ಟಿಗೊಳ್ಳಲಿವೆ.
ವೃಷಭ: ತಾಳ್ಮೆ ವಹಿಸುವುದು ಒಳ್ಳೆಯದು.
ಮಿಥುನ: ಮೋಜು – ಮಸ್ತಿಯಲ್ಲಿ ತೊಡಗುವಿರಿ.

ಕಟಕ: ಹಣದ ಕೊರತೆ ಇರುವುದಿಲ್ಲ.
ಸಿಂಹ: ಹೊಸ ವ್ಯವಹಾರ ವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.
ಕನ್ಯಾ: ಆರೋಗ್ಯದ ಕಡೆ ಗಮನ ಹರಿಸಿ.

ತುಲಾ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾಧಿಸುವಿರಿ. ಆದಾಯ ಹೆಚ್ಚಲಿದೆ.
ವೃಶ್ಚಿಕ: ಯಾರದೋ ಮೇಲಿನ ಸವಾಲಿಗೆ ಹೆಚ್ಚು ಸಾಲ ಮಾಡಿದರೆ ತೀರಿಸಲು ಕಷ್ಟವಾಗಲಿದೆ.
ಧನುಸ್ಸು: ಭೋಜನ ಮಾಡುವಿರಿ.

ಮಕರ: ಮಡದಿಯೊಂದಿಗೆ ಸಂಸಾರಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುವಿರಿ.
ಕುಂಭ: ಕೆಲವು ದಾಖಲೆಗಳ ಹುಡುಕಾಟದಲ್ಲೇ ಹೆಚ್ಚು ಸಮಯ ವ್ಯರ್ಥವಾಗಲಿದೆ.
ಮೀನ: ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಬೇಕಾಗುತ್ತದೆ.

RELATED ARTICLES

Latest News