Thursday, November 14, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(10-11-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(10-11-2024)

Today's Horoscope

ನಿತ್ಯ ನೀತಿ : ಒಂದು ಬೀಜವು ಶಬ್ದವಿಲ್ಲದೆ ಬೆಳೆಯುತ್ತದೆ. ಆದರೆ ಮರವು ದೊಡ್ಡ ಶಬ್ದದಿಂದ ಬೀಳುತ್ತದೆ. ವಿನಾಶಕ್ಕೆ ಶಬ್ದವಿದೆ. ಆದರೆ ಸೃಷ್ಟಿ ಶಾಂತವಾಗಿದೆ. ಇದು ಮೌನದ ಶಕ್ತಿ,ಮೌನವಾಗಿ ಬೆಳೆಯಿರಿ.

ಪಂಚಾಂಗ : ಭಾನುವಾರ, 10-11-2024
ಕ್ರೋಧಿನಾಮ ಸಂವತ್ಸರ / ದಕ್ಷಿಣಾಯಣ / ಶರದ್‌ ಋತು / ಕಾರ್ತಿಕ ಮಾಸ / ಶುಕ್ಲ ಪಕ್ಷ / ತಿಥಿ: ನವಮಿ / ನಕ್ಷತ್ರ: ಧನಿಷ್ಠಾ / ಯೋಗ: ಧ್ರುವ / ಕರಣ: ಬಾಲವ

ಸೂರ್ಯೋದಯ – ಬೆ.06.16
ಸೂರ್ಯಾಸ್ತ – 05.51
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ
: ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವುದರಿಂದ ಸಂಬಂಧಗಳು ಗಟ್ಟಿಗೊಳ್ಳಲಿವೆ.
ವೃಷಭ: ತಾಳ್ಮೆ ವಹಿಸುವುದು ಒಳ್ಳೆಯದು.
ಮಿಥುನ: ಮೋಜು – ಮಸ್ತಿಯಲ್ಲಿ ತೊಡಗುವಿರಿ.

ಕಟಕ: ಹಣದ ಕೊರತೆ ಇರುವುದಿಲ್ಲ.
ಸಿಂಹ: ಹೊಸ ವ್ಯವಹಾರ ವನ್ನು ಪ್ರಾರಂಭಿಸಿದ್ದರೆ, ಪ್ರಚಾರ ಮಾಡುವ ಬಗ್ಗೆ ಹೆಚ್ಚು ಗಮನ ಹರಿಸಿ.
ಕನ್ಯಾ: ಆರೋಗ್ಯದ ಕಡೆ ಗಮನ ಹರಿಸಿ.

ತುಲಾ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾಧಿಸುವಿರಿ. ಆದಾಯ ಹೆಚ್ಚಲಿದೆ.
ವೃಶ್ಚಿಕ: ಯಾರದೋ ಮೇಲಿನ ಸವಾಲಿಗೆ ಹೆಚ್ಚು ಸಾಲ ಮಾಡಿದರೆ ತೀರಿಸಲು ಕಷ್ಟವಾಗಲಿದೆ.
ಧನುಸ್ಸು: ಭೂರಿ ಭೋಜನ ಮಾಡುವಿರಿ.

ಮಕರ: ಮಡದಿಯೊಂದಿಗೆ ಸಂಸಾರಕ್ಕೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸುವಿರಿ.
ಕುಂಭ: ಕೆಲವು ದಾಖಲೆಗಳ ಹುಡುಕಾಟದಲ್ಲೇ ಹೆಚ್ಚು ಸಮಯ ವ್ಯರ್ಥವಾಗಲಿದೆ.
ಮೀನ: ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಬೇಕಾಗುತ್ತದೆ.

RELATED ARTICLES

Latest News