Monday, April 21, 2025
Homeರಾಷ್ಟ್ರೀಯ | Nationalಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ನ್ಯಾಯಮೂರ್ತಿಗಳ ವರ್ಗಾವಣೆ

ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ನ್ಯಾಯಮೂರ್ತಿಗಳ ವರ್ಗಾವಣೆ

Transfer of several judges working in the High Court

ನವದೆಹಲಿ,ಏ.21- ತ್ವರಿತ ನ್ಯಾಯದಾನ ನೀಡುವ ಸದುದ್ದೇಶದಿಂದ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಗಿದೆ.

ಸುಪ್ರೀಂಕೋರ್ಟ್‌ನ ಕೊಲಿಜಿಯಂ ಕಳೆದ ಏ.15 ಮತ್ತು 19ರಂದು ಸಭೆ ನಡೆಸಿ ಹೈಕೋರ್ಟ್‌ನ ಕೆಲವು ನ್ಯಾಯಾಧೀಶರುಗಳನ್ನು ದೇಶದ ವಿವಿಧ ಹೈಕೋರ್ಟ್‌ಗಳಿಗೆ ವರ್ಗಾವಣೆ ಮಾಡಿದೆ. ವರ್ಗಾವಣೆಗೊಳಿಸಿರುವ ನ್ಯಾಯಾಧೀಶರ ಪಟ್ಟಿ ಈ ಕೆಳಕಂಡಂತಿದೆ.

ನ್ಯಾಯಾಧೀಶರ ಹೆಸರು – ವರ್ಗಾವಣೆಗೊಂಡ ಸ್ಥಳ.
ಹೇಮಂತ್‌ಚಂದನ ಗೌಡರ್‌ -ಮದ್ರಾಸ್‌‍ ಹೈಕೋರ್ಟ್‌
ಕೃಷ್ಣ ನಟರಾಜನ್‌ – ಕೇರಳ ಹೈಕೋರ್ಟ್‌
ಎನ್‌.ಎಸ್‌‍.ಸಂಜಯ್‌ಗೌಡ -ಗುಜರಾತ್‌ ಹೈಕೋರ್ಟ್‌
ಪೆರಗು ಶ್ರೀಸುಧ- ಕರ್ನಾಟಕ ಹೈಕೋರ್ಟ್‌
ಕಾಸೊಜು ಸುರೇಂದರ್‌.ಕೆ ಸುರೇಂದರ್‌-ಮದ್ರಾಸ್‌‍ ಹೈಕೋರ್ಟ್‌
ಡಾ.ಕುಂಬಜ ದಳ ಮನದರಾವ್‌- ಕರ್ನಾಟಕ ಹೈಕೋರ್ಟ್‌
ದೀಕ್ಷಿತ್‌ ಕೃಷ್ಣ ಶ್ರೀಪಾದ್‌- ಒಡಿಶಾ ಹೈಕೋರ್ಟ್‌

RELATED ARTICLES

Latest News