ಪುರುಲಿಯಾ, ಜೂ.20-ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಟ್ರಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿಯಲ್ಲಿ ಸಂಭವಿಸಿಒಂಬತ್ತು ಜನರು ಸಾವನ್ನಪ್ಪಿದ್ದಾರೆ.
ಜಿಲ್ಲೆಯ ಬಲರಾಂಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ನಮ್ಮೋಲ್ ಗ್ರಾಮದ -18 ಸಮೀಪ ಹೆದ್ದಾರಿಯಲ್ಲಿ ಬೆಳಿಗ್ಗೆ 6.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
ದುರಂತದಲ್ಲಿ ಕಾರಿನಲ್ಲಿದ್ದ ಒಂಬತ್ತು ಜನರೂ ಸಾವನ್ನಪ್ಪಿದ್ದಾರೆ ಎಂದು ಬಲರಾಂಪುರ್ ಪೊಲೀಸ್ ಠಾಣೆಯ ಉಸ್ತುವಾರಿ ಸೌಮ್ಯದೀಪ್ ಮಲ್ಲಿಕ್ ತಿಳಿಸಿದ್ದಾರೆ. ಮೃತರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
- ಇರಾನ್ ಜೊತೆ ವ್ಯವಹರಿಸಿದ ಆರು ಭಾರತೀಯ ಕಂಪನಿಗಳಿಗೆ ಅಮೆರಿಕ ನಿರ್ಬಂಧ
- ಕ್ಯಾಲಿಫೋರ್ನಿಯಾದಲ್ಲಿ ಅಪಘಾತಕ್ಕಿಡಾದ ಅಮೆರಿಕದ ಎಫ್-35 ಯುದ್ಧ ವಿಮಾನ
- ಸಿಂಗಾಪುರದಲ್ಲಿ ಭಾರತೀಯ ಪ್ರಜೆಗೆ 14 ವರ್ಷ ಜೈಲು ಶಿಕ್ಷೆ
- ಭಾರತದ ಅಭಿವೃದ್ಧಿಗೆ ನೈತಿಕ ಶಿಕ್ಷಣ ಬೇಕಿದೆ ; ಹರಿಯಾಣ ಸಿಎಂ ಸೈನಿ
- ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತ ಅಮಿತ್ ಶಾ ಭಾಷಣಕ್ಕೆ ಮೋದಿ ಶ್ಲಾಘನೆ