ನವದೆಹಲಿ, ಜು. 4- ಹಾಲಿವುಡ್‌ನ ಸ್ಟಾರ್ ನಟ ಮೈಕೆಲ್ ಮ್ಯಾಡ್ಸೆನ್ (67) ಅವರು ಹೃದಯಾಘಾತದಿಂದ ಅವರ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಎಂದಕಿಲ್ ಬಿಲ್ ಭಾಗ 1',
ಕಿಲ್ ಬಿಗ್ ಭಾಗ 2′, ರೆಸರ್ವಾಯರ್ ಡಾಗ್ಸ್ ',
ದಿ ಹೇಟುಲ್ ಎಟ್ಸ್ ‘, `ಓನ್ಸ್ ಅಪೋನ್ ಎ ಟೈಮ್ ಇನ್ ಹಾಲಿವುಡ್’ ಸೇರಿದಂತೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೈಕೆಲ್ ಮ್ಯಾಡ್ಸೆನ್ ನಟಿಸಿದ್ದಾರೆ.
ಹೃದಯಾಘಾತದಿಂದ ಹಾಲಿವುಡ್ ನಟ ಸಾವು
Michael Madsen, iconic actor of 'Reservoir Dogs,' dies at 67
RELATED ARTICLES