ನಿತ್ಯ ನೀತಿ : ಸುಳ್ಳು, ಮೋಸ, ವಂಚನೆ ದೇವರ ಬಳಿ ಸಾಲ ಮಾಡಿದಂತೆ. ಒಂದಲ್ಲ ಒಂದು ದಿನ ಬಡ್ಡಿ ಸಮೇತ ಕಟ್ಟಲೇಬೇಕು. ಸತ್ಯ, ಧರ್ಮ, ನ್ಯಾಯ, ನೀತಿ ದೇವರ ಉಳಿತಾಯ ಖಾತೆಗೆ
ಜಮಾ ಮಾಡಿದಂತೆ. ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತವೆ.
ಪಂಚಾಂಗ : ಶುಕ್ರವಾರ, 11-07-2025
ವಿಶ್ವಾವಸುನಾಮ ಸಂವತ್ಸರ / ಉತ್ತರಾಯಣ / ಸೌರ ವರ್ಷ ಋತು / ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಉತ್ತರಾಷಾಢ / ಯೋಗ: ವೈಧೃತಿ / ಕರಣ: ಬಾಲವ /
ಸೂರ್ಯೋದಯ – ಬೆ.06.00
ಸೂರ್ಯಾಸ್ತ – 06.50
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಗಣ್ಯವ್ಯಕ್ತಿಗಳನ್ನು ಸಂಪರ್ಕಿಸುವಿರಿ.
ವೃಷಭ: ಮನೆ ನಿರ್ಮಾಣ ಕೆಲಸದಲ್ಲಿರುವ ಅಡೆತಡೆ ಗಳು ಸಹೋದರರ ಸಲಹೆಗಳಿಂದ ದೂರವಾಗಲಿವೆ.
ಮಿಥುನ: ಹಣ ಹೇಗೆ ವಿನಿಯೋಗ ಆಗಬೇಕು ಎನ್ನುವುದರ ಬಗ್ಗೆ ಸ್ಪಷ್ಟತೆ ಬಹಳ ಮುಖ್ಯ.
ಕಟಕ: ಸಾಲ ಬಾಧೆ, ಶತ್ರುಕಾಟ ಹೆಚ್ಚಾಗಬಹುದು.
ಸಿಂಹ: ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗುವಿರಿ.
ಕನ್ಯಾ: ಕೆಲಸ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ತುಲಾ: ಬೇರೆಯವರು ನಿಮ್ಮೊಂದಿಗೆ ಗೆಳೆತನ ಬೆಳೆಸಲು ಬಯಸುತ್ತಾರೆ. ಜಾಗ್ರತೆ ವಹಿಸುವುದು ಬಹಳ ಸೂಕ್ತ.
ವೃಶ್ಚಿಕ: ಷೇರು ಮಾರು ಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರಿ.
ಧನುಸ್ಸು: ಸ್ವಯಂ ಉದ್ಯೋಗಸ್ಥರಿಗೆ ಶುಭ ದಿನ.
ಮಕರ: ಮಕ್ಕಳ ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಿ. ಆಸ್ತಿ ಸಂಬಂಧಿ ವಿಚಾರದಲ್ಲಿ ಗೊಂದಲ.
ಕುಂಭ: ಅಧಿಕಾರಿ ವರ್ಗದವರಿಂದ ವಿನಾಕಾರಣ ಕಿರುಕುಳ.
ಮೀನ: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
- KMF ಅಧ್ಯಕ್ಷ ಸ್ಥಾನಕ್ಕೆ ಫೈಟ್ : ಡಿ.ಕೆ.ಸುರೇಶ್ಗೆ ಪೈಪೋಟಿ ನೀಡಲು ಮುಂದಾದ ಹಾಲಿ ಅಧ್ಯಕ್ಷ ಭೀಮಾನಾಯಕ್
- ಬೆಂಗಳೂರು : ಶೀಲ ಶಂಕಿಸಿ ಕಿರುತೆರೆ ನಟಿಗೆ ಚಾಕು ಇರಿದ ಪತಿ
- 75ಕ್ಕೆ ನಿವೃತ್ತಿ : ನಾನಾ ವ್ಯಾಖ್ಯಾನಗಳಿಗೆ ಕಾರಣವಾದ ಮೋಹನ್ ಭಾಗವತ್ ಹೇಳಿಕೆ
- ಈ ಅವಧಿಗೆ 2ನೇ ಮುಖ್ಯಮಂತ್ರಿ ಇಲ್ಲ : ಪರಂ
- ಶಾಸಕರ ಅಭಿಪ್ರಾಯ ಪಡೆಯದೇ ಸಿಎಂ ಬದಲಾವಣೆ ಹೇಗೆ ಸಾಧ್ಯ..? : ಪ್ರಿಯಾಂಕ್ ಖರ್ಗೆ