ನಿತ್ಯ ನೀತಿ : ಸತ್ಯ ಹೇಳಬೇಕಾದರೆ ಯಾರ ಹಂಗೂ ಇರಬಾರದು. ಅಷ್ಟೇ ಏಕೆ ಗುರುವಿನ ಭಯ ಸಹ ಇರಬಾರದು. ಭಯ ಬಿದ್ದರೆ ನ್ಯಾಯದ ಪಥ ಮುಟ್ಟಲು ಸಾಧ್ಯವಿಲ್ಲ. ಸತ್ಯ ಒಬ್ಬಂಟಿ. ಸುಳ್ಳಿಗೆ ನೂರಾರು ನೆಂಟರು. ಕೊನೆಗೆ ಕಾಪಾಡಲು ಸುಳ್ಳು ಬರೋಲ್ಲ. ಸತ್ಯ ಒಂದೇ ಬರೋದು.
ಪಂಚಾಂಗ : ಶುಕ್ರವಾರ, 22-08-2025
ವಿಶ್ವಾವಸುನಾಮ ಸಂವತ್ಸರ / ದಕ್ಷಿಣಾಯನ / ಸೌರ ಶರದ್ ಋತು / ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಆಶ್ಲೇಷಾ / ಯೋಗ: ವರೀಯಾನ್ / ಕರಣ: ಚತುಷ್ಪಾದ
ಸೂರ್ಯೋದಯ – ಬೆ.06.08
ಸೂರ್ಯಾಸ್ತ – 06.37
ರಾಹುಕಾಲ – 10.30-12.00
ಯಮಗಂಡ ಕಾಲ – 3.00-4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಸ್ನೇಹಿತರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಒಳಿತು.
ವೃಷಭ: ವಾಹನ ಖರೀದಿಗೆ ಅನುಕೂಲಕರ ದಿನ.
ಮಿಥುನ: ಬಂಧು- ಮಿತ್ರರಲ್ಲಿ ಸಣ್ಣಪುಟ್ಟ ವಿರಸ ಉಂಟಾಗಬಹುದು. ಎಚ್ಚರಿಕೆಯಿಂದಿರಿ.
ಕಟಕ: ಅತಿಥಿಗಳ ಆಗಮನ ದಿಂದಾಗಿ ವೆಚ್ಚಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ. ವಿದ್ಯಾಭ್ಯಾಸಕ್ಕೆ ತೊಂದರೆ.
ಸಿಂಹ: ಮಹತ್ವಾಕಾಂಕ್ಷೆಯ ಸ್ವಭಾವ ಹೊಂದಿರುವ ವರಿಗೆ ಶುಭಕರವಾಗಿರುತ್ತದೆ.
ಕನ್ಯಾ: ಕೆಲಸ- ಕಾರ್ಯ ಗಳಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ತುಲಾ: ವೃತ್ತಿ ಜೀವನದಲ್ಲಿ ಉತ್ತಮ ಪ್ರಗತಿ ಸಾಧಿಸುವುವಿರಿ.
ವೃಶ್ಚಿಕ: ಹೊಸ ಜನರನ್ನು ಭೇಟಿ ಮಾಡುವುದರಿಂದ ಹೆಚ್ಚು ಪ್ರಯೋಜನವಾಗಲಿದೆ.
ಧನುಸ್ಸು: ತಂದೆಯ ಆಶೀರ್ವಾದದೊಂದಿಗೆ ಸರ್ಕಾರದಿಂದ ಗೌರವಿಸುವ ಸಾಧ್ಯತೆ ಇದೆ.
ಮಕರ: ವ್ಯಾಪಾರ ಹಾಗೂ ದೂರ ಪ್ರಯಾಣ ಮಾಡುವುದರಿಂದ ಲಾಭದಾಯಕವಾಗಿರುತ್ತದೆ.
ಕುಂಭ: ರಿಯಲ್ ಎಸ್ಟೇಟ್ಗೆ ಸಂಬಂ ಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭ ಇರುತ್ತದೆ.
ಮೀನ: ಕಚೇರಿಯಲ್ಲಿ ಉನ್ನತ ಅ ಕಾರಿಯೊಂದಿಗೆ ವಾದ-ವಿವಾದ ನಡೆಯುವ ಸಾಧ್ಯತೆಗಳಿವೆ.
- ನಾಳೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಮೃತ ಮಹೋತ್ಸವ
- ಸವದತ್ತಿ ಯಲ್ಲಮ ಕ್ಷೇತ್ರದ ಅಭಿವೃದ್ಧಿಗೆ 230 ಕೋಟಿ ರೂ. ವೆಚ್ಚದಲ್ಲಿ ಯೋಜನೆ : ಎಚ್.ಕೆ.ಪಾಟೀಲ್
- ಬಿಜೆಪಿಯಲ್ಲಿ ಬುದ್ಧಿವಂತರಿಗೆ ಸ್ಥಾನ ಇಲ್ಲ : ಕಾಲೆಳೆದ ಸಿಎಂ ಸಿದ್ದರಾಮಯ್ಯ
- ಮೇಲ್ಮನೆಯಲ್ಲಿ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ವಿಧೇಯಕ ಅಂಗೀಕಾರ
- ಮಕ್ಕಳ ಶಿಕ್ಷಣದ ಹಣದಲ್ಲೂ ಲೂಟಿ ಮಾಡುವ ಸ್ಥಿತಿ ತಲುಪಿದ ಕಾಂಗ್ರೆಸ್ ಸರ್ಕಾರ : ರೇವಣ್ಣ ಆಕ್ರೋಶ