Homeರಾಜ್ಯಖೈದಿಗಳಿಗೆ ಜೈಲಿನಲ್ಲಿಯೇ ಸ್ಕಿಲ್‌ ಡೆವಲಪೆಂಟ್‌ ವ್ಯವಸ್ಥೆ : ಅಲೋಕ್‌ ಕುಮಾರ

ಖೈದಿಗಳಿಗೆ ಜೈಲಿನಲ್ಲಿಯೇ ಸ್ಕಿಲ್‌ ಡೆವಲಪೆಂಟ್‌ ವ್ಯವಸ್ಥೆ : ಅಲೋಕ್‌ ಕುಮಾರ

Skill development system for prisoners in jail: Alok Kumar

ಜೈಲ್‌ ನಲ್ಲಿ ಅವರು ದುಡಿಯುವಂತೆ ಮಾಡಲು ಮತ್ತು ಮುಂದೆ ಅವರು ಬಿಡುಗಡೆ ಬಳಿಕ ಅವರ ಜೀವನಕ್ಕೆ ಸಹಕಾರಿಯಾಗಲು ರಾಜ್ಯದ ಖೈದಿಗಳಿಗೆ ಜೈಲಿನಲ್ಲಿಯೇ ಸ್ಕಿಲ್‌ ಡೆವಲಪೆಂಟ್‌ ಮಾಡಲು ನಿರ್ಧಾರ ಮಾಡಿದ್ದೆವೆ ಎಂದು ಹುಬ್ಬಳ್ಳಿಯಲ್ಲಿ ಡಿಜಿಪಿ ಅಲೋಕ್‌ ಕುಮಾರ್‌ ಹೇಳಿದರು.

ನಗರದಲ್ಲಿನ ಸಬ್‌ ಜೈಲ್‌ ಗೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಹುಬ್ಬಳ್ಳಿಯಲ್ಲಿ 132 ಖೈದಿಗಳು ಇದ್ದಾರೆ ಇದರಲ್ಲಿ ಅತೀ ಹೆಚ್ಚು ಕೊಲೆ ಪ್ರಕರಣಗಳ ಖೈದಿಗಳಿದ್ದುಜೈಲ್‌ ನಲ್ಲಿ ಅವರು ದುಡಿಯುವಂತೆ ಮಾಡಲು ಮತ್ತು ಮುಂದೆ ಅವರು ಬಿಡುಗಡೆ ಬಳಿಕ ಅವರ ಜೀವನಕ್ಕೆ ಸಹಕಾರಿಯಾಗಲು ರಾಜ್ಯದ ಖೈದಿಗಳಿಗೆ ಜೈಲಿನಲ್ಲಿಯೇ ಸ್ಕಿಲ್‌ ಡೆವಲಪೆಂಟ್‌ ಮಾಡಲು ನಿರ್ಧಾರ ಮಾಡಿದ್ದೆವೆ.

ಇನ್ನೂ ಎಲ್ಲಾ ಜೈಲ್‌ ನ ಖೈದಿಗಳಿಗೆ ಯೋಗ, ಧ್ಯಾನ ಕಡ್ಡಾಯ ಮಾಡಲಾಗಿದೆ.
ಮೊದಲ ಬಾರಿ ಜೈಲು ಪ್ರವೇಶ ಮಾಡುವ ಅಪರಾ ಗಳಿಗೆ ಎನ್‌ ಡಿಪಿಎಸ್‌‍ ಟೆಸ್ಟ್‌ ಕಡ್ಡಾಯ ಮಾಡಲಾಗಿದ್ದುಮೊದಲ ಪ್ರಕರಣದ ಆರೋಪಿಗಳು ಮತ್ತು ಅಪರಾ ಗಳನ್ನು ರೂಢಾಪರಾ ಗಳ ಜೊತೆಗೆ ಸೇರದಿರಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.ಎಸಿಪಿ ಶಿವಾನಂದ ಚೆಲುವಾದಿ ಸೇರಿದಂತೆ ಕಾರಾಗೃಹ ಅ ಕಾರಿಗಳು ಇದ್ದರು

RELATED ARTICLES
spot_img

Latest News