Thursday, February 13, 2025
Homeರಾಜ್ಯಎಚ್.ಅನ್ನಪೂರ್ಣಗೆ ಪಿಎಚ್‍ಡಿ

ಎಚ್.ಅನ್ನಪೂರ್ಣಗೆ ಪಿಎಚ್‍ಡಿ

ಬೆಂಗಳೂರು, ಮೇ 29- ಮೈಸೂರಿನ ಯುವರಾಜ ಕಾಲೇಜಿನ ಸಹ ಪ್ರಾಧ್ಯಾಪಕರು ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರೂ ಆದ ಎಚ್. ಅನ್ನಪೂರ್ಣ ಅವರು ಗಣಕ ವಿಜ್ಞಾನ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ಲಭಿಸಿದೆ.

“ರೈಟರ್ ಡಿಪೆಂಡೆಂಟ್ ಕ್ಯಾರೆಕ್ಟರಿಸ್ಟಿಕ್ಸ್ ಫಾರ್ ವೆರಿಫಿಕೇಷನ್ ಆ್ಯಂಡ್ ಅಪ್‍ಡೇಷನ್ ಆಫ ರೆಫರೆನ್ಸ್ ಆಫಲೈನ್ ಸಿಗ್ನೇಚರ್ಸ್ (ಗಣಕ ವಿಜ್ಞಾನ ವಿಷಯ)” ಕುರಿತು ಪ್ರಾಧ್ಯಾಪಕ ಡಾ.ಡಿ.ಎಸ್.ಗುರು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪ್ರಬಂಧ ಮಂಡಿಸಿದ್ದು, ಪಿಎಚ್‍ಡಿ ಪದವಿ ಮುಂದಿನ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಗುವುದು.

RELATED ARTICLES

Latest News