Tuesday, January 21, 2025
Homeರಾಜ್ಯಪ್ರೇಮ ಕಲಹ : ಪೆಟ್ರೋಲ್ ಸುರಿದು ಕಾನ್‍ಸ್ಟೆಬಲ್ ಕೊಲೆ

ಪ್ರೇಮ ಕಲಹ : ಪೆಟ್ರೋಲ್ ಸುರಿದು ಕಾನ್‍ಸ್ಟೆಬಲ್ ಕೊಲೆ

ಬೆಂಗಳೂರು, ಡಿ.21- ತನ್ನ ಪ್ರೀತಿಯನ್ನು ನಿರ್ಲಕ್ಷಿಸಿದ್ದನ್ನು ಪ್ರಶ್ನಿಸಲು ಪ್ರೇಯಸಿ ಸೆಕ್ಯೂರಿಟಿ ಗಾರ್ಡ್ ಮನೆಗೆ ಹೋಗಿದ್ದ ಕಾನ್‍ಸ್ಟೆ ಬಲ್‍ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆಆರ್ ಪೇಟೆ ಮೂಲದ ಬಸವನಗುಡಿ ಪೊಲೀಸ್ ಠಾಣೆಯ ಕಾನ್ಸ್‍ಟೆಬಲ್ ಸಂಜಯ್ (28) ಪ್ರೇಮಪಾಶಕ್ಕೆ ಸಲುಕಿ ದುರಂತ ಅಂತ್ಯಕಂಡ ಕಾನ್‍ಸ್ಟೆಬಲ್. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಹೋಂಗಾರ್ಡ್ ಕರ್ತವ್ಯಕ್ಕೆ ಸೇರಿಕೊಂಡಿದ್ದ ವಿವಾಹಿತ ಮಹಿಳೆ, ಕಾನ್‍ಸ್ಟೆಬಲ್ ಸಂಜಯ್ ಅವರ ಪರಿಚಯವಾಗಿದೆ. ಪರಿಚಯ ಸ್ನೇಹಿಕ್ಕೆ ತಿರುಗಿ ನಂತರ ಇಬ್ಬರೂ ಪ್ರೀತಿಸುತ್ತಿದ್ದರು.

ನಿಗಮ-ಮಂಡಳಿಗಳ ನೇಮಕಾತಿ ವಿಷಯದಲ್ಲಿ ಕಾಂಗ್ರೆಸ್ ಶಾಸಕರಿಗೆ ಮತ್ತೆ ನಿರಾಸೆ

ಹೋಂಗಾರ್ಡ್ ಮಹಿಳೆಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರೂ ಸಹ ಕಾನ್‍ಸ್ಟೆಬಲ್ ಸಂಜಯ್‍ನನ್ನು ಪ್ರೀತಿಸುತ್ತಿದ್ದಳು.

RELATED ARTICLES

Latest News