Monday, October 14, 2024
Homeರಾಜ್ಯಕ್ರಾಂತಿಕಾರಿ ಭಗತ್‌ ಸಿಂಗ್‌ಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ನಮನ

ಕ್ರಾಂತಿಕಾರಿ ಭಗತ್‌ ಸಿಂಗ್‌ಗೆ ಪ್ರಧಾನಿ ಮೋದಿ ಸೇರಿದಂತೆ ಗಣ್ಯರ ನಮನ

PM Modi pays tributes to Bhagat Singh on his birth anniversary

ನವದೆಹಲಿ, ಸೆ.28 (ಪಿಟಿಐ) – ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರ ಜನದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮನ ಸಲ್ಲಿಸಿದರು.Xನಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಭಗತ್‌ ಸಿಂಗ್‌ ಮಾತಭೂಮಿಯ ಸ್ವಾಭಿಮಾನವನ್ನು ರಕ್ಷಿಸಲು ತಮ ಪ್ರಾಣವನ್ನು ತ್ಯಾಗ ಮಾಡಿದ ಮಹಾನುಭಾವರು ಎಂದು ಗುಣಗಾನ ಮಾಡಿದ್ದಾರೆ.

1907 ರಲ್ಲಿ ಜನಿಸಿದ ಸಿಂಗ್‌ ಅವರನ್ನು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ 23 ನೇ ವಯಸ್ಸಿನಲ್ಲಿ ಬ್ರಿಟಿಷರು ಗಲ್ಲಿಗೇರಿಸಿದರು ಮತ್ತು ಇದು ವಸಾಹತುಶಾಹಿ ಆಳ್ವಿಕೆಗೆ ಭಾರತದ ಪ್ರತಿರೋಧದ ಪ್ರತೀಕವಾಗಿದೆ.

RELATED ARTICLES

Latest News