Thursday, December 12, 2024
Homeರಾಷ್ಟ್ರೀಯ | Nationalಶಿವಸೇನೆ ಶಾಸಕ ಅನಿಲ್ ಬಾಬರ್ ನಿಧನ

ಶಿವಸೇನೆ ಶಾಸಕ ಅನಿಲ್ ಬಾಬರ್ ನಿಧನ

ಮುಂಬೈ, ಜ 31 (ಪಿಟಿಐ) – ಶಿವಸೇನೆಯ ಶಾಸಕ ಅನಿಲ್ ಬಾಬರ್ ಅವರು ನಿಧನರಾಗಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬುಧವಾರ ಹೇಳಿದ್ದಾರೆ.

ಅವರಿಗೆ 74 ವರ್ಷ. ಬಾಬರ್ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಖಾನಾಪುರದ ಶಾಸಕರಾಗಿದ್ದರು. ಶಿಂಧೆ ಅವರು ಬಾಬರ್ ಅವರ ನಿಧನದಿಂದ ಅವರು ಮಾರ್ಗದರ್ಶಕ ಮತ್ತು ನಿಕಟವರ್ತಿಯನ್ನು ಕಳೆದುಕೊಂಡಿದ್ದಾರೆ ಮತ್ತು ರಾಜ್ಯವು ಹಿರಿಯ ಜನಪ್ರತಿನಿಯನ್ನು ಕಳೆದುಕೊಂಡಿದೆ. ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಸಿಎಂ ತಿಳಿಸಿದರು.

ವಾಷ್ ರೂಮ್‍ನಲ್ಲಿ ಮಹಿಳೆಯರ ವಿಡಿಯೋ ಮಾಡುತ್ತಿದ್ದ ಶಿಕ್ಷಕನ ಬಂಧನ

RELATED ARTICLES

Latest News