ಶೃಂಗೇರಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಕಾರ್ಡ್ ನ ನೂತನ ಅಧ್ಯಕ್ಷರಾಗಿ ನೆಮ್ಮಾರು ದಿನೇಶ್ ಹೆಗ್ಡೆ, ಉಪಾಧ್ಯಕ್ಷರಾಗಿ ಮೀಗಪ್ರಸನ್ನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾದ ಆದೇಶ್ ಕುಡ್ಲಮಕ್ಕಿ, ವಾಸುದೇವ್ ತೆಕ್ಕೂರು, ವೆಂಕಟೇಶ್, ರಾಘವೇಂದ್ರ, ರಾಜಶೇಖರ್, ಶಿವಕುಮಾರ್, ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಭಟ್, ಯುವ ಕಾಂಗ್ರೆಸ್ ಅಧ್ಯಕ್ಷರಾಜ್‌ಕುಮಾರ್ ಹೆಗ್ಡೆ, ನಾಗರಾಜ್ ಮತ್ತುತರರು ಶುಭಕೋರಿದರು
ಶೃಂಗೇರಿ ಪಿಕಾರ್ಡ್ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಗೆ
RELATED ARTICLES