ಬಾನಂಗಳದಲ್ಲಿ ಲೋಹದ ಹಕ್ಕಿಗಳ ರೋಚಕ ತಾಲೀಮು

ಬೆಂಗಳೂರು,ಫೆ.9- ಬಹುನಿರೀಕ್ಷಿತ ಏರೋ ಇಂಡಿಯಾ 2023ರ ಆರಂಭಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಬಾನಾಂಗಳದಲ್ಲಿ ಲೋಹದಕ್ಕಿಗಳ ಆರ್ಭಟ ಕೂಡ ಶುರುವಾಗಿದೆ. ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವೆಂದೇ ಹೆಸರಾಗಿರುವ ಅದರಲ್ಲೂ ವೈಮಾನಿಕ ಕ್ಷೇತ್ರದಲ್ಲಿ ಮಹತ್ತರ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಸತತವಾಗಿ ಏರೋ ಶೋ ನಡೆದುಕೊಂಡು ಬರುತ್ತಿದೆ. ಭಾರತದ ವಾಯುಪಡೆ ಭತ್ತಳಿಕೆಗೆ 5ನೇ ತಲೆಮಾರಿನ ಯುದ್ದ ವಿಮಾನಗಳ ಸೇರ್ಪಡೆಗಾಗಿ ಉತ್ಸುಕತೆಹೆಚ್ಚಿರುವ ಹಿನ್ನೆಲೆಯಲ್ಲಿ ವಿಶ್ವದ ಮುಂಚೂಣಿ ವೈಮಾನಿಕ ಸಂಸ್ಥೆಗಳಾದ ಬೋಯಿಂಗ್, ಏರ್ ಬಸ್, ಲೆಡ್‍ಹೆಡ್ ಮಾರ್ಟಿನ್, ಡೆಸಾಲ್ಟ್ ಸೇರಿದಂತೆ ಹಲವು ಕಂಪನಿಗಳು ಆಧುನಿಕ ತಂತ್ರಜ್ಞಾನದಿಂದ ಕೂಡಿರುವ […]