ಅಮೂಲ್‍ನ ಹಾಲಿನ ದರ 3 ರೂ. ಹೆಚ್ಚಳ

ನವದೆಹಲಿ,ಫೆ.3- ಅಮೂಲ್‍ನ ಹಾಲಿನ ದರದಲ್ಲಿ ಇಂದಿನಿಂದ 3 ರೂ. ಏರಿಕೆ ಆಗಿದೆ ಎಂದು ಗುಜರಾತ್ ಡೈರಿ ಕೋ ಅಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ ಆದೇಶ ಹೊರಡಿಸಿದೆ. ಹೊಸ ದರ ಪರಿಷ್ಕರಣೆಯ ಪ್ರಕಾರ ಒಂದು ಲೀಟರ್ ಅಮೂಲ್ ತಾಜಾ ಹಾಲಿನ ದರವು 54 ರೂ.ಗೆ ಏರಿಕೆಯಾಗಿದ್ದರೆ, ಅಮೂಲ್ ಎ 2 ಎಮ್ಮೆ ಹಾಲಿನ ದರವು ಲೀಟರ್‍ಗೆ 70 ರೂ. ಮುಟ್ಟಿದೆ. ಕಳೆದ ಅಕ್ಟೋಬರ್‍ನಲ್ಲಷ್ಟೇ ಗುಜರಾತ್ ಕೋ ಅಪರೇಟಿವ್ ಹಾಲಿನ ಮಾರ್ಕೆಟಿಂಗ್ ಫೆಡರೇಷನ್ ಗೋಲ್ಡ್, ತಾಜಾ ಮತ್ತು ಶಕ್ತಿ ಬ್ರಾಂಡ್‍ನ […]
ನಂದಿನಿ ತಂಟೆಗೆ ಬಂದರೆ ಬಿಜೆಪಿ ಭಸ್ಮ : ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಜ.1- ಕನ್ನಡದ ಮೇಲೆ ಹಿಂದಿ ಹೇರಿಕೆ ಮಾಡಲು ಹೊರಟ ಮತ್ತು ಗಡಿ ವಿಚಾರದಲ್ಲಿ ಮಹಾರಾಷ್ಟ್ರದ ಕಿವಿ ಹಿಂಡದ ವ್ಯಕ್ತಿ ಈಗ ಕನ್ನಡ ನೆಲದ ಮಣ್ಣಿನ ಮಕ್ಕಳ ಜೀವನಾಡಿ ಕರ್ನಾಟಕ ಹಾಲು ಮಹಾ ಮಂಡಳಿ (KMF ನಂದಿನಿ) ಯನ್ನು ಗುಜರಾತಿನ ಅಮುಲ್ ನಲ್ಲಿ ವಿಲೀನ ಮಾಡುವ ಹೇಳಿಕೆ ನೀಡಿರುವುದು ಕನ್ನಡಿಗರಿಗೆ ಮಾಡಲು ಹೊರಟಿರುವ ಘೋರ ಅನ್ಯಾಯ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ನೆಲ, ಜಲ, ನುಡಿಯ ಬಗ್ಗೆ […]