ಶೀಘ್ರದಲ್ಲೇ ರಾಜ್ಯದ 2 ವಿದ್ಯುತ್ ಸ್ಥಾವರಗಳ ಖಾಸಗೀಕರಣ..?
ಬೆಂಗಳೂರು,ಏ.18-ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ 4,000 ಮೆಗಾವ್ಯಾಟ್ ಸಾಮಥ್ರ್ಯದ ಎರಡು ವಿದ್ಯುತ್ ಸ್ಥಾವರಗಳನ್ನು ಖಾಸಗಿಯವರಿಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಅದಾನಿ ಗ್ರೂಪ್ ಪಾಲಾಗುವ
Read moreಬೆಂಗಳೂರು,ಏ.18-ರಾಯಚೂರು ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ 4,000 ಮೆಗಾವ್ಯಾಟ್ ಸಾಮಥ್ರ್ಯದ ಎರಡು ವಿದ್ಯುತ್ ಸ್ಥಾವರಗಳನ್ನು ಖಾಸಗಿಯವರಿಗೆ ವಹಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗುತ್ತಿದೆ. ಅದಾನಿ ಗ್ರೂಪ್ ಪಾಲಾಗುವ
Read moreಬಳ್ಳಾರಿ, ಆ.23- ಕಾಲುವೆಗೆ ಹಾರಿ ತಾಯಿ-ಮಕ್ಕಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆ ಸಂಡೂರು ನಿವಾಸಿಗಳಾದ ಪಾರ್ವತಿ (37), ಶ್ರೇಯಾ
Read moreಬಳ್ಳಾರಿ, ಜು.1- ಕಾರ್ಖಾನೆಗಳ ಕಲುಷಿತ ವಾತಾವರಣದಿಂದ ಕ್ಯಾನ್ಸ್ರ್ ಹಾಗೂ ಪಾಶ್ರ್ವವಾಯುನಂತಹ ಆರೋಗ್ಯ ಸಮಸ್ಯೆಗಳು ತೀವ್ರವಾಗಿದ್ದು, ಮೂರು ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಆತಂಕಕಾರಿ ಘಟನೆಗಳು ಜಿಲ್ಲೆಯಲ್ಲಿ
Read moreಬೆಂಗಳೂರು/ಬಳ್ಳಾರಿ, ಜೂ.25-ದೇಶದಲ್ಲಿ 60 ವರ್ಷಕ್ಕೂ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವೂ ಎಲ್ಲ ಜ್ವಲಂತ ಸಮಸ್ಯೆಗಳನ್ನು ಜೀವಂತವಾಗಿ ಇಡಲು ಪ್ರಯತ್ನ ಮಾಡಿದೆಯೇ ವಿನಾ ಅವುಗಳಿಗೆ ಪರಿಹಾರ
Read moreಬೆಂಗಳೂರು, ಮೇ 8- ಬಳ್ಳಾರಿಯ ಜಿಂದಾಲ್ ಉಕ್ಕು ಕಂಪನಿಗೆ ಕಡಿಮೆ ದರಕ್ಕೆ ಭೂಮಿ ಲೀಸ್ಗೆ ನೀಡಿದ ಸರ್ಕಾರದ ಕ್ರಮಕ್ಕೆ ಬಿಜೆಪಿಯಲ್ಲೇ ಅಪಸ್ವರ ಎದ್ದಿದೆ. ನಿಷ್ಠ ಬಿಜೆಪಿ ಶಾಸಕರಿಂದ ಸರ್ಕಾರದ
Read moreಬಳ್ಳಾರಿ, ಜೂ.30- ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಇಬ್ಬರ ಅಂತ್ಯಕ್ರಿಯೆಯನ್ನು ಅಮಾನವೀಯವಾಗಿ ಮಾಡಿದ ಘಟನೆ ನಡೆದಿದೆ. ಕೋವಿಡ್-19ನಿಂದ ಸಾವನ್ನಪ್ಪಿದವರನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಮಾರ್ಗಸೂಚಿಯನ್ವಯ ಅಂತ್ಯಸಂಸ್ಕಾರ
Read moreಬಳ್ಳಾರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ 130 ಹುದ್ದೆಗಳ ನೇಮಕಾತಿಗಾಗಿ ಡಬ್ಲ್ಯೂಸಿಡಿ ನೇಮಕಾತಿ 2020 ಪ್ರಕಟಣೆ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆಯಾಗಿದೆ. ಅಂಗನವಾಡಿ ವರ್ಕರ್ಸ್, ಅಂಗನವಾಡಿ
Read moreಬಳ್ಳಾರಿ, ಜ.24-ಬಳ್ಳಾರಿ ಜಿಲ್ಲಾ ಸಿರಗುಪ್ಪ ನಿವಾಸಿಗಳಿಗೆ ವಿದ್ಯುತ್ ಶಾಕ್. ಸುಮಾರು 100 ಮನೆಗಳಿಗೆ ತಲಾ ಒಂದು ಲಕ್ಷದಷ್ಟು ವಿದ್ಯುತ್ ಬಿಲ್ ಬಂದಿದೆ. ಕೆಲವು ಮನೆಗಳಿಗೆ 5 ಲಕ್ಷದಷ್ಟು
Read moreಬಳ್ಳಾರಿ,ಜ.13- ಶಾಸಕ ಸೋಮಶೇಖರ್ ರೆಡ್ಡಿ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಶಾಸಕ ಜಮೀರ್ ಅಹ್ಮದ್ ಹಾಗೂ ಹಲವು ಬೆಂಬಲಿಗರನ್ನು ಕಂಟ್ರಿ ಕ್ಲಬ್ ಬಳಿ ಪೊಲೀಸರು ವಶಕ್ಕೆ
Read moreಬಳ್ಳಾರಿ : ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂದು ಶಾಸಕ ಸೋಮಶೇಖರ್ ರೆಡ್ಡಿ ಒತ್ತಾಯಿಸಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಲಾಗಿತ್ತು.
Read more