ಪ್ರಿಯಕರನನ್ನು ಮರಕ್ಕೆ ಕಟ್ಟಿ ಯುವತಿಯ ಮೇಲೆ ಗ್ಯಾಂಗ್ ರೇಪ್

ಮುಂಬೈ,ಮಾ24-ಪ್ರೇಮಿಗಳು ವಾಯು ವಿಹಾರ ಮಾಡುವಾಗ ಎದುರಾದ ದುಷ್ಕರ್ಮಿಗಳು ಗಲಾಟೆ ತೆಗೆದು ಪ್ರಿಯಕರನನ್ನು ಮರಕ್ಕೆ ಕಟ್ಟಿಹಾಕಿ ಆತನ ಎದುರೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮುಂಬೈ ಹೊರವಲಯದ ವಿರಾರ್ನ ಸಾಯಿನಾಥ್ ನಗರ ನಡೆದಿದೆ. ಇತ್ತೀಚೆಗೆ ಸಂಜೆ ವಾಯುವಿಹಾರ ನಡೆಸುವಾಗ ನಿರ್ಜನ ಪ್ರದೇಶದಲ್ಲಿ ಇಬ್ಬರು ಯುವಕರು ಎದುರಾಗಿದ್ದಾರೆ ನಂತರ ಪ್ರಿಯಕರನ ನಡುವೆ ಜಗಳವಾಡಿ ವಾಗ್ವಾದ ನಡೆದು ಖಾಲಿ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಗೆಳೆಯನನ್ನು ಮರಕ್ಕೆ ಕಟ್ಟಿಹಾಕಿ, ನಂತರ ನಂತರ ಇಬ್ಬರೂ ದುಷ್ಕರ್ಮಿಗಳು ಯುವತಿಯನ್ನು ಪ್ರತ್ಯೇಕ ಸ್ಥಳಕ್ಕೆ […]

ಪ್ರಿಯತಮನ ಕೊಲೆ : ಪ್ರೇಯಸಿ ಸೇರಿ ಮೂವರ ಸೆರೆ

ಬೆಂಗಳೂರು, ಸೆ.19- ತನ್ನ ಮಾನ ಕಳೆದ ಪ್ರಿಯತಮನನ್ನು ಕೊಲೆ ಮಾಡಿದ ಆರೋಪದ ಮೇಲೆ ಪ್ರಿಯತಮೆ ಸೇರಿದಂತೆ ಮೂವರನ್ನು ಬೇಗೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರತಿಷಾ ಮತ್ತು ಈಕೆಯ ಸ್ನೇಹಿತರಾದ ಸುಶಿಲ್, ಗೌತಮ್ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಸೂರ್ಯ ಎಂಬಾತ ತಲೆಮರೆಸಿಕೊಂಡಿದ್ದಾನೆ. ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ್ದ ಡಾ.ವಿಕಾಸ್ ಚೆನ್ನೈನಲ್ಲಿ ವೃತ್ತಿ ಮಾಡಿಕೊಂಡಿದ್ದರು. ಪ್ರತಿಷಾ ಹಾಗೂ ವಿಕಾಸ್ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಮದುವೆಗೆ ಎರಡು ಕುಟುಂಬದವರಿಂದಲೂ ಒಪ್ಪಿಗೆ ಸಿಕ್ಕಿತ್ತು. ಈ ನಡುವೆ ಪ್ರತಿಷಾಳ ಅಶ್ಲೀಲ ಫೋಟೋಗಳನ್ನು ವಿಕಾಸ್ […]