ಸಫಾರಿ ವೇಳೆ ಜೀಪ್ ಬ್ಯಾನೆಟ್ ಮೇಲೆ ಕುಳಿತು ಸಿಗರೇಟು ಸೇದಿದ ಹಿರಿಯ ಅಧಿಕಾರಿ

ಮೊರಿಗಾಂವ್,ಜ.17- ಅಸ್ಸಾಂನ ಪೊಬಿತೋರಾ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಇಬ್ಬರು ಐಎಎಸ್ ಮತ್ತಿ ಒಬ್ಬ ಐಪಿಎಸ್ ಅಧಿಕಾರಿಗಳು ಕುಟುಂಬ ಸಮೇತರಾಗಿ ನಿಯಮ ಮೀರಿ ಸಫಾರಿ ನಡೆಸಿದ್ದು, ಅವರಲ್ಲಿ ಒಬ್ಬ ಅಧಿಕಾರಿ ಜೀಪ್‍ನ ಬ್ಯಾನೇಟ್ ಮೇಲೆ ಕುಳಿತು ಸಿಗರೇಟು ಸೇದಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಸ್ಸಾಂ ರಾಜ್ಯದಲ್ಲಿ ಈ ಪ್ರವಾಸ ಭಾರೀ ವಿವಾದ ಸೃಷ್ಟಿಸಿದೆ. ಖುದ್ದು ಅರಣ್ಯ ಸಚಿವ ಚಂದ್ರ ಮೋಹನ್ ಪಟೌವರಿಯವರೇ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಾಧ್ಯತೆ ಇದೆ. ಈ ನಡುವೆ ಜಿಲ್ಲಾಡಳಿತ ಘಟನೆಯ […]