ಚೆಸ್ ಒಲಂಪಿಯಾಡ್ ಪ್ರಚಾರದ ಹೋರ್ಡಿಂಗ್ಗಳಲ್ಲಿ ಪ್ರಧಾನಿ ಫೋಟೋ ನಾಪತ್ತೆ: ಬಿಜೆಪಿ ಆಕ್ರೋಶ
ಚೆನೈ, ಜು.27- ತಮಿಳುನಾಡು ಸರ್ಕಾರದಿಂದ ಆಯೋಜಿಸಿರುವ 44 ಚೆಸ್ ಒಲಿಂಪಿಯಾಡ್ ಸ್ಪರ್ಧೆಯ ಪ್ರಚಾರದ ಹೋರ್ಡಿಂಗ್ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಕೆ ಮಾಡಿದಿರುವ ಕುರಿತು ರಾಜ್ಯ ಬಿಜೆಪಿ ಕಿಡಿಕಾರಿದೆ. ಬಿಜೆಪಿಯ ಕ್ರೀಡೆ, ಕೌಶಲ್ಯಾಭಿವೃದ್ಧಿ ಕೋಶದ ಅಧ್ಯಕ್ಷ ಅಮರ್ ಪ್ರದ್ದ್ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಚೆನೈನಾದ್ಯಂತ ಬಸ್ ನಿಲ್ದಾಣ ಹಾಗೂ ಇತರ ಕಡೆ ಹಾಕಲಾಗಿರುವ ಹೋರ್ಡಿಂಗ್ಗಳಲ್ಲಿ ಪ್ರಧಾನಿ ಅವರ ಭಾವಚಿತ್ರವನ್ನು ಅಂಟಿಸಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ನಿನ್ನೆ ವಿಡಿಯೋ ಹಂಚಿಕೊಂಡಿರುವ ಪ್ರಸಾದ್ ರೆಡ್ಡಿ, ಡಿಎಂಕೆ ಆಡಳಿತದಲ್ಲಿ ಪ್ರಧಾನಿ ಮೋದಿ […]