400ಕ್ಕೂ ಹೆಚ್ಚು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‍ಗಳ ಮೇಲೆ ಕೇಂದ್ರದಿಂದ ಸ್ಟಿಂಗ್ ಆಪರೇಷನ್

ನವದೆಹಲಿ ,ಡಿ.12-ನೋಟು ರದ್ದತಿ ನಂತರ ಕಾಳಧನಿಕರೊಂದಿಗೆ ಶಾಮೀಲಾಗಿರುವ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‍ಗಳ ಮೇಲೆ ಸ್ಟಿಂಗ್ ಆಪರೇಷನ್(ಕುಟುಕು ಕಾರ್ಯಾಚರಣೆ) ನಡೆಸುತ್ತಿದೆ. ಕಪ್ಪು

Read more