ಭಾರತದ ಕಚ್ಚಾ ತೈಲ ಖರೀದಿ ವಿರೋಗಳಿಗೆ ರಷ್ಯಾ ಟಾಂಗ್

ನವದೆಹಲಿ, ಆ.28 (ಪಿಟಿಐ)- ರಷ್ಯಾದಿಂದ ಕಚ್ಚಾ ತೈಲ ಆಮುದು ಮಾಡಿಕೊಳ್ಳುತ್ತಿರುವ ಭಾರತದ ವಿರುದ್ಧ ಪಾಶ್ಚಿಮಾತ್ಯ ದೇಶಗಳು ಮಾಡುತ್ತಿರುವ ಆರೋಪಗಳಿಗೆ ರಷ್ಯಾ ರಾಯಭಾರಿ ಡೆನಿಸ್ ಅಲಿಪೋವ್ ತಿರುಗೇಟು ನೀಡಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳ ಈ ಧೋರಣೆ ದ್ವಂದ್ವ ನಿಲುವಿನಿಂದ ಕೂಡಿದೆ ಎಂದು ಆರೋಪಿಸಿರುವ ಅವರು ಭಾರತ ಮತ್ತು ರಷ್ಯಾ ನಡುವಿನ ವ್ಯಾಪಾರವು ಏರುಗತಿಯಲ್ಲಿದೆ ಮತ್ತು ಎರಡೂ ಕಡೆಗಳಲ್ಲಿ ಹಲವಾರು ಪಾವತಿ ವ್ಯವಸ್ಥೆಗಳಿವೆ ಮತ್ತು ಏಷ್ಯಾದಲ್ಲಿ ಕೆಲವು ಪಾಲುದಾರರೊಂದಿಗೆ ಮೂರನೇ ರಾಷ್ಟ್ರಗಳ ಕರೆನ್ಸಿಗಳನ್ನು ಬಳಸುವ ಆಯ್ಕೆಯೂ ಇದೆ ಎಂದರು. ಭಾರತವನ್ನು ಟೀಕಿಸುವ […]