ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-11-2022)

ನಿತ್ಯ ನೀತಿ: ಸರಳ ಜೀವನ ಸಂಯಮ ಕಲಿಸುತ್ತದೆ. ಸರಳ ವ್ಯಕ್ತಿತ್ವ ಮನುಷ್ಯತ್ವವನ್ನು ಬೆಳೆಸುತ್ತದೆ. ಸರಳ ನಡೆ-ನುಡಿ ನಮ್ಮ ಜೀವನವನ್ನು ಉತ್ತುಂಗಕ್ಕೇರಿಸುತ್ತದೆ. ಪಂಚಾಂಗ ಶನಿವಾರ 26-11-2022ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಮೂಲಾ /ಮಳೆ ನಕ್ಷತ್ರ: ಅನುರಾಧಸೂರ್ಯೋದಯ: ಬೆ.06.23ಸೂರ್ಯಾಸ್ತ: 05.50ರಾಹುಕಾಲ: 9.00-10.30ಯಮಗಂಡ ಕಾಲ: 1.30-3.00ಗುಳಿಕ ಕಾಲ: 6.00-7.30 ರಾಶಿ ಭವಿಷ್ಯಮೇಷ: ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯಲಿವೆ. ತಂದೆ ಮಾತಿನಂತೆ ನಡೆಯುವುದು […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-11-2022)

ನಿತ್ಯ ನೀತಿ : ಜನರನ್ನು ಪ್ರೀತಿಸುವುದಕ್ಕಿಂತ ನೆನಪುಗಳನ್ನು ಪ್ರೀತಿಸಬೇಕು. ಏಕೆಂದರೆ ಜನರು ಯಾವಾಗ ಬೇಕಾದರೂ ಬದಲಾಗುತ್ತಾರೆ. ಆದರೆ, ನೆನಪುಗಳು ಯಾವತ್ತಿಗೂ ಬದಲಾಗುವುದಿಲ್ಲ. ಪಂಚಾಂಗ ಶುಕ್ರವಾರ 25-11-2022ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ದ್ವಿತೀಯಾ / ನಕ್ಷತ್ರ: ಜ್ಯೇಷ್ಠ / ಮಳೆ ನಕ್ಷತ್ರ: ಅನುರಾಧ ಸೂರ್ಯೋದಯ: ಬೆ.06.23ಸೂರ್ಯಾಸ್ತ: 05.50ರಾಹುಕಾಲ: 10.30-12.00ಯಮಗಂಡ ಕಾಲ: 3.00-4.30ಗುಳಿಕ ಕಾಲ: 7.30-9.00 ರಾಶಿ ಭವಿಷ್ಯಮೇಷ: ಎಲ್ಲಾ ವಿಚಾರಗಳನ್ನು ಸಾವಧಾನದಿಂದ ಬಗೆಹರಿಸಿಕೊಳ್ಳುವುದು […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-11-2022)

ನಿತ್ಯ ನೀತಿ: ಯಾರೊಬ್ಬರಿಗಾಗಿಯೂ ಅಳಬೇಡಿ. ಅವರು ನಿಮ್ಮ ಕಣ್ಣೀರಿಗೆ ಯೋಗ್ಯರಲ್ಲ. ಯಾರು ನಿಮ್ಮ ಕಣ್ಣೀರಿಗೆ ಯೋಗ್ಯರೋ ಅವರು ನಿಮ್ಮನ್ನು ಅಳಲು ಬಿಡುವುದಿಲ್ಲ. ಪಂಚಾಂಗ ಗುರುವಾರ 24-11-2022ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಹೇಮಂತ ಋತು / ಮಾರ್ಗಶಿರ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಅನುರಾಧ / ಮಳೆ ನಕ್ಷತ್ರ: ಅನುರಾಧ ಸೂರ್ಯೋದಯ: ಬೆ.06.22ಸೂರ್ಯಾಸ್ತ: 05.50ರಾಹುಕಾಲ: 1.30-3.00ಯಮಗಂಡ ಕಾಲ: 6.00-7.30ಗುಳಿಕ ಕಾಲ: 9.00-10.30 ರಾಶಿ ಭವಿಷ್ಯಮೇಷ: ವಿದ್ಯಾರ್ಥಿಗಳು ಓದಿನಲ್ಲಿ ವಿಶೇಷ ಪ್ರಗತಿ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-11-2022)

ನಿತ್ಯ ನೀತಿ: ಕಷ್ಟಗಳು ನಿನಗೆ ಎದುರಾದಷ್ಟು ನೀನು ಬಲಿಷ್ಠನಾಗುತ್ತಿ. ಹಾಗಾಗಿ ಕಷ್ಟಗಳನ್ನು ತುಂಬು ಹೃದಯದಿಂದ ಸ್ವಾಗತಿಸು. ಪಂಚಾಂಗ ಬುಧವಾರ 23-11-2022ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ವಿಶಾಖ / ಮಳೆ ನಕ್ಷತ್ರ: ಅನೂರಾಧ ಸೂರ್ಯೋದಯ: ಬೆ.06.22ಸೂರ್ಯಾಸ್ತ: 05.50ರಾಹುಕಾಲ: 12.00-1.30ಯಮಗಂಡ ಕಾಲ: 7.30-9.00ಗುಳಿಕ ಕಾಲ: 10.30-12.00 ರಾಶಿ ಭವಿಷ್ಯಮೇಷ: ಉದ್ಯೋಗ ಬದಲಾವಣೆ ವಿಚಾರದಲ್ಲಿನ ಗೊಂದಲವನ್ನು ಮೇಲಧಿಕಾರಿಗಳ ಗಮನಕ್ಕೆ ತನ್ನಿ.ವೃಷಭ: ಪದೇ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-11-2022)

ನಿತ್ಯ ನೀತಿ : ಯಾರಾದನೂ ನನಗೆ ಕೆಡುಕನ್ನು ಮಾಡಿದರೆ ಅದು ಅವರ ಕರ್ಮ. ಯಾರ ಕೆಡುಕನ್ನೂ ನಾನು ಬಯಸದೆ ಇರುವುದು ನನ್ನ ಧರ್ಮ. ಪಂಚಾಂಗ ಮಂಗಳವಾರ 22-11-2022ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ತ್ರಯೋದಶಿ / ನಕ್ಷತ್ರ: ಸ್ವಾತಿ / ಮಳೆ ನಕ್ಷತ್ರ: ಅನೂರಾಧ ಸೂರ್ಯೋದಯ: ಬೆ.06.21ಸೂರ್ಯಾಸ್ತ: 05.50ರಾಹುಕಾಲ: 3.00-4.30ಯಮಗಂಡ ಕಾಲ: 9.00-10.30ಗುಳಿಕ ಕಾಲ: 12.00-1.30 ರಾಶಿ ಭವಿಷ್ಯಮೇಷ: ಮೇಲಧಿಕಾರಿಗಳ ಮನಸ್ಥಿತಿ ಅರ್ಥ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-11-2022)

ನಿತ್ಯ ನೀತಿ: ಅದೃಷ್ಟ ಎಂದರೆ ಅವಕಾಶವನ್ನು ಪಡೆಯುವವನು. ಬುದ್ಧಿವಂತ ಎಂದರೆ ಅವಕಾಶವನ್ನು ಸೃಷ್ಟಿಸಿಕೊಳ್ಳುವವನು. ಪಂಚಾಂಗ ಸೋಮವಾರ 21-11-2022ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಚಿತ್ತಾ / ಮಳೆ ನಕ್ಷತ್ರ: ಅನೂರಾಧ ಸೂರ್ಯೋದಯ: ಬೆ.06.21ಸೂರ್ಯಾಸ್ತ: 05.50ರಾಹುಕಾಲ: 7.30-9.00ಯಮಗಂಡ ಕಾಲ: 10.30-12.00ಗುಳಿಕ ಕಾಲ: 1.30-3.00 ರಾಶಿ ಭವಿಷ್ಯಮೇಷ: ಸಮಾಧಾನದಿಂದ ಕಾರ್ಯನಿರ್ವಹಿಸಿದಲ್ಲಿ ಕೆಲಸ-ಕಾರ್ಯಗಳಲ್ಲಿ ಜಯ ಕಟ್ಟಿಟ್ಟ ಬುತ್ತಿ.ವೃಷಭ: ಚಂಚಲ ಮನಸ್ಸಿನಿಂದ ತೊಂದರೆಯಾಗ ದಂತೆ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(20-11-2022)

ನಿತ್ಯ ನೀತಿ: ಪ್ರತಿಯೊಂದರಲ್ಲೂ ಒಳ್ಳೆಯದನ್ನು ನೋಡಲು ನಿಮ್ಮ ಮನಸ್ಸಿಗೆ ತರಬೇತಿ ನೀಡಿ. ಪಂಚಾಂಗ ಭಾನುವಾರ 20-11-2022ಶುಭಕೃತ್‍ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಏಕಾದಶಿ / ನಕ್ಷತ್ರ: ಹಸ್ತ / ಮಳೆ ನಕ್ಷತ್ರ: ಅನೂರಾಧ ಸೂರ್ಯೋದಯ: ಬೆ.06.20ಸೂರ್ಯಾಸ್ತ: 05.50ರಾಹುಕಾಲ: 4.30-6.00ಯಮಗಂಡ ಕಾಲ: 12.00-1.30ಗುಳಿಕ ಕಾಲ: 3.00-4.30 ರಾಶಿ ಭವಿಷ್ಯಮೇಷ: ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳಿ.ವೃಷಭ: ಹೆಚ್ಚಿನ ಪರಿಶ್ರಮವಿಲ್ಲದೆ ಕೆಲಸ ಸಿಕ್ಕಿರುವುದಕ್ಕೆ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(18-11-2022)

ನಿತ್ಯ ನೀತಿ : ಹಣ ಮನುಷ್ಯನನ್ನು ಬದಲಿಸುವುದಿಲ್ಲ. ಮನುಷ್ಯನ ನಿಜ ಸ್ವರೂಪವನ್ನು ಹೊರಗೆ ಹಾಕುತ್ತದೆ.ಪಂಚಾಂಗ : ಶುಕ್ರವಾರ, 18-11-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ಪೂರ್ವಾಭಾದ್ರ / ಮಳೆ ನಕ್ಷತ್ರ: ವಿಶಾಖ * ಸೂರ್ಯೋದಯ : ಬೆ.06.19* ಸೂರ್ಯಾಸ್ತ : 05.50* ರಾಹುಕಾಲ : 10.30-12.00* ಯಮಗಂಡ ಕಾಲ : 3.00-4.30* ಗುಳಿಕ ಕಾಲ : 7.30-9.00 […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-11-2022)

ನಿತ್ಯ ನೀತಿ: ನಿರೀಕ್ಷೆಗಳು ಸುಳ್ಳಾದಾಗ ಮನುಷ್ಯ ತಾನಾಗೇ ಬದಲಾಗುತ್ತಾನೆ. ಅದು ಆತನ ಅಹಂಕಾರವಲ್ಲ,ನೊಂದ ಮನಸ್ಸಿನ ನಿರ್ಧಾರ. ಪಂಚಾಂಗ ಗುರುವಾರ 17-11-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಮಘಾ / ಮಳೆ ನಕ್ಷತ್ರ: ವಿಶಾಖ ಸೂರ್ಯೋದಯ: ಬೆ.06.19ಸೂರ್ಯಾಸ್ತ: 05.50ರಾಹುಕಾಲ: 1.30-3.00ಯಮಗಂಡ ಕಾಲ: 6.00-7.30ಗುಳಿಕ ಕಾಲ: 9.00-10.30 ರಾಶಿ ಭವಿಷ್ಯಮೇಷ: ವಿದ್ಯೆ ಸಂಪಾದನೆ ಕಡೆ ಗಮನ ಹರಿಸಿದರೆ ಯಶಸ್ಸು ಸಾಸುವಿರಿ. […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-11-2022)

ನಿತ್ಯ ನೀತಿ: ಸೋಲಿನಿಂದ ಪಾಠ ಕಲಿಯಬೇಕು. ನೋವಿನಿಂದ ಬದುಕು ಅರಿಯಬೇಕು. ಪಂಚಾಂಗ ಬುಧವಾರ 16-11-2022ಶುಭಕೃತ್ ನಾಮ ಸಂವತ್ಸರ / ದಕ್ಷಿಣಾಯನ / ಶರದ್ ಋತು / ಕಾರ್ತಿಕ ಮಾಸ / ಕೃಷ್ಣ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಆಶ್ಲೇಷ / ಮಳೆ ನಕ್ಷತ್ರ: ವಿಶಾಖ ಸೂರ್ಯೋದಯ: ಬೆ.06.19ಸೂರ್ಯಾಸ್ತ: 05.50ರಾಹುಕಾಲ: 12.00-1.30ಯಮಗಂಡ ಕಾಲ: 7.30-9.00ಗುಳಿಕ ಕಾಲ: 10.30-12.00 ರಾಶಿ ಭವಿಷ್ಯಮೇಷ: ಉನ್ನತ ಅಧಿಕಾರಿಗಳನ್ನು ಭೇಟಿಯಾಗುವ ಸಾಧ್ಯತೆ ಇದೆ. ಹೊಟೇಲ್ ಉದ್ದಿಮೆದಾರರಿಗೆ ಆದಾಯದಲ್ಲಿ ವ್ಯತ್ಯಯವಾಗಲಿದೆ.ವೃಷಭ: ಸಾಂಸಾರಿಕ ಜೀವನದಲ್ಲಿ […]