ಸ್ಯಾಂಟ್ರೋ ರವಿ ಶಾಕಿಂಗ್ ಸೀಕ್ರೆಟ್ ಗಳು ಬಟಾಬಯಲು

ಬೆಂಗಳೂರು,ಜ.8- ಸ್ಯಾಂಟ್ರೋ ರವಿ ವಿರುದ್ಧ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆತನ ಒಂದೊಂದೆ ಕರಾಳ ಮುಖಗಳು ಬಯಲಾಗತೊಡಗಿವೆ. ವರ್ಗಾವಣೆ, ವೇಶ್ಯಾವಾಟಿಕೆ ಮತ್ತಿತರ ದಂಧೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಮಾತ್ರವಲ್ಲ, ಆತ ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳಿಗೆ ಹುಡುಗಿಯರನ್ನು ಸರಬರಾಜು ಮಾಡುತ್ತಿದ್ದ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಯುವತಿಯರ ವಯಸ್ಸು ಹಾಗೂ ರೂಪಕ್ಕೆ ತಕ್ಕಂತೆ ಕೋಡ್ ವರ್ಡ್ ಬಳಕೆ ಮಾಡುತ್ತಿದ್ದ ಖತರ್ನಾಕ್ ರವಿ 18 ರಿಂದ 22 ವರ್ಷದೊಳಗಿನ ಯುವತಿಯರನ್ನು ಜಾಗ್ವಾರ್ ಕಾರು ಎಂದು […]