ಆಟವಾಡುವಾಗ ಮಕ್ಕಳಿಗೆ ಮಾಸ್ಕ್ ಬೇಡ

ಬೆಂಗಳೂರು, ಜ.4- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಮೇರೆಗೆ ರಾಜ್ಯದ ಹಲವು ಖಾಸಗಿ ಶಾಲೆಗಳು ತರಗತಿ, ಇತರ ಒಳಾಂಗಣ ಪ್ರದೇಶದಲ್ಲಿ ತಮ್ಮ ಮಕ್ಕಳಿಗೆ ಮಾಸ್ಕ್ ಹಾಕುವಂತೆ ಪೋಷಕರಿಗೆ ಸೂಚಿಸಿವೆ. ಆದರೆ ಮಕ್ಕಳು ಆಟವಾಡುವ ವೇಳೆ ಸದ್ಯಕ್ಕೆ ಮಾಸ್ಕ್‍ಗೆ ವಿನಾಯಿತಿ ನೀಡಲಾಗಿದೆ. ಕ್ರಿಸ್‍ಮಸ್ ರಜೆ ಬಳಿಕ ಶಾಲೆಗೆ ಮರಳಿದ ಮಕ್ಕಳು ಕರ್ನಾಟಕ ಸರ್ಕಾರದ ಸುತ್ತೋಲೆ ಆಧಾರಿಸಿ ಶಾಲೆಗಳು ನೀಡಿದ ಸೂಚನೆ ಮೇರೆಗೆ ಮಾಸ್ಕ್ ಧರಿಸುತ್ತಿದ್ದಾರೆ. ತರಗತಿಯಗಳಲ್ಲಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಲಾಗಿದೆ. ಆದರೆ ಈ ನಿಯಮ ಶಾಲಾ […]