ಹಿಮಾಚಲ ಪ್ರದೇಶದಲ್ಲಿ ಹಿಮ ಕುಸಿತಕ್ಕೆ ಮೂವರು ಬಲಿ

ಶಿಮ್ಲಾ,ಫೆ.6- ಹಿಮಾಚಲ ಪ್ರದೇಶದಲ್ಲಿ ಹಿಮ ಕುಸಿತಕ್ಕೆ ಮೂವರು ಬಲಿಯಾಗಿದ್ದಾರೆ. ಹಿಮಾಚಲ ಪ್ರದೇಶದ ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಶಿಂಕುಲಾ-ದರ್ಚಾ ರಸ್ತೆಯಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಈ ದುರ್ಘಟನೆ ನಡೆದಿದೆ. ಹಿಮ ಕುಸಿತಕ್ಕೆ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ಹಿಮದಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಸಂಜೆ ಚಿಕಾ ಗ್ರಾಮಕ್ಕೆ ಹಿಮಕುಸಿತ ಸಂಭವಿಸಿದೆ ಹಿಮಪಾತದಲ್ಲಿ ಸ್ನೋ ಕಟರ್ಗಳ ಜೊತೆಗೆ ಮೂವರು ಕಾರ್ಮಿಕರು ಹಿಮದ ಅಡಿಯಲ್ಲಿ ಹೂತು ಹೋಗಿದ್ದಾರೆ ಎಂದು ಅಕಾರಿಗಳು ತಿಳಿಸಿದ್ದಾರೆ. ಪೊಲೀಸ್ ಸಿಬ್ಬಂದಿ, ಆರೋಗ್ಯ […]
ಗುಜರಾತ್-ಹಿಮಾಚಲ ಫಲಿತಾಂಶ ಕಾಂಗ್ರೆಸ್ಗೆ ಸಿಹಿ-ಕಹಿ

ಬೆಂಗಳೂರು,ಡಿ.8- ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ಗೆ ಸಿಹಿ-ಕಹಿ ಅನುಭವ ನೀಡಿದ್ದು, ಅದರಲ್ಲೂ ಗುಜರಾತ್ನ ಹಿನ್ನಡೆ ರಾಜಕೀಯ ಅತಂತ್ರ ಪರಿಸ್ಥಿತಿಯನ್ನು ಸೃಷ್ಟಿಸಿದೆ. 135 ವರ್ಷಗಳ ಇತಿಹಾಸ ಹೊಂದಿರುವ ರಾಷ್ಟ್ರೀಯ ಕಾಂಗ್ರೆಸ್ ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಸೋತು ಕನಿಷ್ಠ ಪ್ರತಿಪಕ್ಷದ ಅಧಿಕೃತ ಸ್ಥಾನ ಗಿಟ್ಟಿಸಲು ಸಾಧ್ಯವಾಗದಷ್ಟು ವೈಫಲ್ಯ ಅನುಭವಿಸಿದೆ. ಈಗ ಗುಜರಾತ್ನಲ್ಲೂ ಅದೇ ಪರಿಸ್ಥಿತಿಯನ್ನು ಅನುಸರಿಸಿದೆ. ಈ ಮೊದಲು ಗುಜರಾತ್ನಲ್ಲಿ ಕಾಂಗ್ರೆಸ್ 77 ಕ್ಷೇತ್ರಗಳಲ್ಲಿ ಗೆದ್ದಿತ್ತು. ವಿರೋಧ ಪಕ್ಷದ ಅಕೃತ ಸ್ಥಾನಮಾನ ಪಡೆಯಲು ಕನಿಷ್ಟ […]
ಹಿಮಾಚಲಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

ಶೀಮ್ಲಾ(ಹಿಮಾಚಲಪ್ರದೇಶ),ನ.12- ಹಿಮ ಬೆಟ್ಟಗಳ ನಾಡು ಹಿಮಾಚಲಪ್ರದೇಶ ವಿಧಾನಸಭೆಗೆ ಇಂದು ಮತದಾನ ನಡೆಯಿತು. ಬೆಳಗ್ಗೆ ಆರಂಭದಲ್ಲಿ ನಿಧಾನಗತಿಯಲ್ಲಿ ಶುರುವಾದ ಮತದಾನ 11 ಗಂಟೆ ಸುಮಾರಿಗೆ ಬಿರಿಸು ಪಡೆದುಕೊಂಡಿತು. ಒಟ್ಟು 68 ಕ್ಷೇತ್ರಗಳ ವಿಧಾನಸಭೆಯಲ್ಲಿ 412ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 55,92,000 ನೊಂದಾಯಿತ ಮತದಾರರ ಪೈಕಿ ಬಹಳಷ್ಟು ಮಂದಿ ಸರದಿ ಸಾಲಿನಲ್ಲಿ ನಿಂತು ಇಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ತಮ್ಮ ಪತ್ನಿಯೊಂದಿಗೆ ಬೈಲಾಸ್ಪುರ್ನಲ್ಲಿ ಮತದಾನ ಮಾಡಿದ್ದು, ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗುವ […]