ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-03-2023)

ನಿತ್ಯ ನೀತಿ : ಮಹಾತ್ಮರು ಸ್ವ ಶಕ್ತಿಯ ಬಲದಿಂದ ಕಾರ್ಯವನ್ನು ಸಾಧಿಸುತ್ತಾರೆಯೇ ಹೊರತು ಸಾಧನಗಳ ಬಲದಿಂದಲ್ಲ. ಪಂಚಾಂಗ ಬುಧವಾರ 29-03-2023ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಆರಿದ್ರಾ / ಯೋಗ: ಶೋಭನ / ಕರಣ: ವಿಷ್ಟಿ ಸೂರ್ಯೋದಯ : ಬೆ.06.18ಸೂರ್ಯಾಸ್ತ : 06.31ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ : 10.30-12.00 ರಾಶಿ ಭವಿಷ್ಯಮೇಷ: ಮಾನಸಿಕ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-03-2023)

ನಿತ್ಯ ನೀತಿ : ನೀವು ಒಬ್ಬರೇ ಇದ್ದಾಗ ಆಲೋಚನೆಗಳ ಮೇಲೆ ನಿಗಾ ಇರಲಿ. ಗುಂಪಿನಲ್ಲಿದ್ದಾಗ ಮಾತುಗಳ ಮೇಲೆ ನಿಗಾ ಇರಲಿ. ಪಂಚಾಂಗ ಮಂಗಳವಾರ 28-03-2023ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ಸಪ್ತಮಿ / ನಕ್ಷತ್ರ: ಮೃಗಶಿರಾ / ಯೋಗ: ಸೌಭಾಗ್ಯಕರಣ: ವಿಷ್ಟಿ ಸೂರ್ಯೋದಯ : ಬೆ.06.19ಸೂರ್ಯಾಸ್ತ : 06.31ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30 ರಾಶಿ ಭವಿಷ್ಯಮೇಷ: […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-03-2023)

ನಿತ್ಯ ನೀತಿ : ಮೌನಕ್ಕೆ ತನ್ನದೇ ಆದ ಅಪಾರ ಶಕ್ತಿ ಇದೆ. ಅದು ಶಕ್ತಿವಂತ ವ್ಯಕ್ತಿಗಳಿಗೆ ಮಾತ್ರ ತಿಳಿದಿದೆ. ಪಂಚಾಂಗ ಸೋಮವಾರ 27-03-2023ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ರೋಹಿಣಿ / ಯೋಗ: ಆಯುಷ್ಮಾನ್ / ಕರಣ: ಗರಜೆ ಸೂರ್ಯೋದಯ : ಬೆ.06.20ಸೂರ್ಯಾಸ್ತ : 06.31ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00 ರಾಶಿ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-03-2023)

ನಿತ್ಯ ನೀತಿ : ಬಯಸಿದ್ದೆಲ್ಲ ಸಿಗುವಂತಿದ್ದರೆ ಬಯಕೆಗೆ ಬೆಲೆ ಇರುತ್ತಿರಲಿಲ್ಲ. ಅನಿಸಿದೆಲ್ಲ ಹೇಳುವಂತಿದ್ದರೆ ಮೌನಕ್ಕೆ ಅರ್ಥ ಇರುತ್ತಿರಲಿಲ್ಲ. ಪಂಚಾಂಗ ಭಾನುವಾರ 26-03-2023ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಕೃತ್ತಿಕಾ / ಯೋಗ: ಪ್ರೀತಿ / ಕರಣ: ಕೌಲವ ಸೂರ್ಯೋದಯ : ಬೆ.06.20ಸೂರ್ಯಾಸ್ತ : 06.31ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30 ರಾಶಿ ಭವಿಷ್ಯಮೇಷ: […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-03-2023)

ನಿತ್ಯ ನೀತಿ : ಸಂಕಷ್ಟ ಇಲ್ಲದಿದ್ದರೆ ನಮ್ಮ ತಪ್ಪುಗಳಿಂದ ನಾವು ಪಾಠ ಕಲಿಯುವುದಿಲ್ಲ. ಪಂಚಾಂಗ ಶನಿವಾರ 25-03-2023ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಭರಣಿ / ಯೋಗ: ವಿಷ್ಕಂಭ / ಕರಣ: ಭವ ಸೂರ್ಯೋದಯ : ಬೆ.06.21ಸೂರ್ಯಾಸ್ತ : 06.31ರಾಹುಕಾಲ : 9.00-10.30ಯಮಗಂಡ ಕಾಲ : 1.30-3.00ಗುಳಿಕ ಕಾಲ : 6.00-7.30 ರಾಶಿ ಭವಿಷ್ಯಮೇಷ: ನಿಮ್ಮ ಕೆಲಸದಲ್ಲಿ ಪ್ರಾಮಾಣಿಕತೆ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-03-2023)

ನಿತ್ಯ ನೀತಿ : ಯಾವುದನ್ನೂ ಬಯಸಬೇಡಿ. ನಮ್ಮನ್ನು ದುಃಖಕ್ಕೊಳಪಡಿಸುವ ಎಲ್ಲ ಕಷ್ಟಗಳಿಗೂ ಆಸೆಯೇ ಕಾರಣ.ಪಂಚಾಂಗ : ಶುಕ್ರವಾರ, 24-03-2023ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಅಶ್ವಿನಿ / ಯೋಗ: ವೈಧೃತಿ / ಕರಣ: ವಣಿಜ್ ಸೂರ್ಯೋದಯ : ಬೆ.06.22ಸೂರ್ಯಾಸ್ತ : 06.31ರಾಹುಕಾಲ : 10.30-12.00ಯಮಗಂಡ ಕಾಲ : 3.00-4.30ಗುಳಿಕ ಕಾಲ : 7.30-9.00 ರಾಶಿಭವಿಷ್ಯಮೇಷ: ದೂರ ಪ್ರಯಾಣ ಬೇಡ.ವೃಷಭ: ಮಗನ ಆರೋಗ್ಯದಲ್ಲಿ […]

ಶೋಭ ಕೃತು ನೂತನ ಸಂವತ್ಸರ ರಾಶಿ ಫಲ

ಡಾ.ನೆ.ಶ್ರೀ ವಿಶ್ವಪತಿ ಶಾಸ್ತ್ರಿ (ಜ್ಯೋತಿಷವಾಣಿ ಪಂಚಾಂಗ ಕರ್ತ)ಹೊಸ ಸಂವತ್ಸರ ದಿನಾಂಕ 22-3-2023 ಬುಧವಾರ ಚಂದ್ರಮಾನ ಯುಗಾದಿ ಆಚರಣೆ. ಈ ಸಂವತ್ಸರದ ಹೆಸರು ಶೋಭಕೃತು . ಈ ಸಂವತ್ಸರದಲ್ಲಿ ಅಕ ಮಾಸ ಬರುವುದು. ಹೊಸ ವರ್ಷದ ಮೊದಲನೇ ದಿನವನ್ನು ಯುಗಾದಿ ಹಬ್ಬ ಆರೋಗ್ಯ ಪ್ರತಿಪತ್-ನಿಂಬದಳ ಭಕ್ಷಣಂ ಎಂದು ಸಂಭ್ರಮ ಸಡಗರಗಳಿಂದ ಹೊಸ ವರ್ಷವನ್ನು ಸ್ವಾಗತಿಸಿ ಆಚರಿಸುತ್ತೇವೆ. ನೂತನ ಸಂವತ್ಸರದ ಈ ದಿನ ಉಷಃ ಕಾಲದಲ್ಲಿ ಎದ್ದು ಮಂಗಳ ಸ್ನಾನ ಮಾಡಿ ಅಂದರೆ ಸುಗಂಧ-ತೈಲಾದಿಗಳಿಂದ ಅಭ್ಯಂಜನ ಸ್ನಾನ ಮಾಡಿ ಹೊಸ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-03-2023)

ನಿತ್ಯ ನೀತಿ : ಒಂದು ದೇಶದ ಪ್ರಗತಿಯ ಮಾಪನ, ಆ ದೇಶದ ಮಹಿಳೆಗೆ ದೊರೆಯುವ ಗೌರವದ ಮೇಲೆ ಆಧರಿತವಾಗಿರುತ್ತದೆ. ಪಂಚಾಂಗ ಮಂಗಳವಾರ 21-03-2023ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ಅಮಾವಾಸ್ಯೆ / ನಕ್ಷತ್ರ: ಪೂರ್ವಾಭಾದ್ರ /ಯೋಗ: ಶುಭ / ಕರಣ: ಚತುಷ್ಪಾದ ಸೂರ್ಯೋದಯ : ಬೆ.06.24ಸೂರ್ಯಾಸ್ತ : 06.31ರಾಹುಕಾಲ : 3.00-4.30ಯಮಗಂಡ ಕಾಲ : 9.00-10.30ಗುಳಿಕ ಕಾಲ : 12.00-1.30 ರಾಶಿ ಭವಿಷ್ಯಮೇಷ: […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-03-2023)

ನಿತ್ಯ ನೀತಿ : ಯಾವಾಗಲೂ ಒಳ್ಳೆಯದನ್ನೇ ಮಾಡಿ. ನಿರಂತರವಾಗಿ ಸದ್ವಿಚಾರವನ್ನೇ ಆಲೋಚಿಸಿ. ದುಷ್ಟ ಸಂಸ್ಕಾರಗಳನ್ನು ನಿಯಂತ್ರಿಸುವುದಕ್ಕೆ ಇದೊಂದೇ ಮಾರ್ಗ. ಪಂಚಾಂಗ ಸೋಮವಾರ 20-03-2023ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಶತಭಿಷಾ / ಯೋಗ: ಸಾಧ್ಯ / ಕರಣ: ವಿಷ್ಟಿ ಸೂರ್ಯೋದಯ : ಬೆ.06.24ಸೂರ್ಯಾಸ್ತ : 06.31ರಾಹುಕಾಲ : 7.30-9.00ಯಮಗಂಡ ಕಾಲ : 10.30-12.00ಗುಳಿಕ ಕಾಲ : 1.30-3.00 ರಾಶಿ […]

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-03-2023)

ನಿತ್ಯ ನೀತಿ : ಬದುಕು ಹೇಗಿರಬೇಕು ಎಂದರೆ ಬೆಳಿಗ್ಗೆ ಎದ್ದಾಗ ದೃಢ ನಿರ್ಧಾರವಿರಬೇಕು. ರಾತ್ರಿ ಮಲಗುವಾಗ ಆತ್ಮತೃಪ್ತಿ ಇರಬೇಕು. ಪಂಚಾಂಗ ಭಾನುವಾರ 19-03-2023ಶುಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಕೃಷ್ಣ ಪಕ್ಷ / ತಿಥಿ: ದ್ವಾದಶಿ / ನಕ್ಷತ್ರ: ಧನಿಷ್ಠಾ / ಯೋಗ: ಸಿದ್ಧ / ಕರಣ: ಗರಜೆ ಸೂರ್ಯೋದಯ : ಬೆ.06.25ಸೂರ್ಯಾಸ್ತ : 06.30ರಾಹುಕಾಲ : 4.30-6.00ಯಮಗಂಡ ಕಾಲ :12.00-1.30ಗುಳಿಕ ಕಾಲ : 3.00-4.30 ರಾಶಿ ಭವಿಷ್ಯಮೇಷ: […]