3 ವರ್ಷದಿಂದ ತಲೆಮರೆಸಿಕೊಂಡಿದ್ದ ಇರಾನಿ ಗ್ಯಾಂಗ್‍ನ ಸರಗಳ್ಳ ಸೆರೆ

ಬೆಂಗಳೂರು, ಡಿ. 22- ಮೂವತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿ ಕಳೆದ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಇರಾನಿ ಗ್ಯಾಂಗ್‍ನ ಆರೋಪಿಯೊಬ್ಬನನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಧಾರವಾಡ ಜಿಲ್ಲೆ ಇರಾನಿ ಕಾಲೋನಿ ನಿವಾಸಿ ಅಬುಜರ್ ಅಲಿ ಅಲಿಯಾಸ್ ಅಬುಜರ್(33) ಬಂಧಿತ ಸರಗಳ್ಳ. ಆರೋಪಿಯು ಇರಾನಿ ಗ್ಯಾಂಗ್‍ನ ವ್ಯಕ್ತಿಯಾಗಿದ್ದು, ನಗರದಲ್ಲಿ ಸುಮಾರು 30ಕ್ಕಿಂತ ಹೆಚ್ಚು ಸರ ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಈ ಪ್ರಕರಣವು ನ್ಯಾಯಾಲಯದ ವಿಚಾರಣೆ ಹಂತದಲ್ಲಿದ್ದು, 2019ನೇ ಸಾಲಿನಿಂದ ನ್ಯಾಯಾಲಯವು ಸಮನ್ಸ್ ಮತ್ತು ವಾರೆಂಟ್ ಹೊರಡಿಸಿದ್ದರೂ ಸಹ ನ್ಯಾಯಾಲಯಕ್ಕೆ ಹಾಜರಾಗದೆ ತಲೆ […]