ಜ.23ಕ್ಕೆ ಅಥಿಯಾ ಶೆಟ್ಟಿ-ಕೆ.ಎಲ್.ರಾಹುಲ್ ಮದುವೆ

ಮುಂಬೈ,ಜ.22 ನಟಿ ಅಥಿಯಾ ಶೆಟ್ಟಿ ಮತ್ತು ಕೆ.ಎಲ್ .ರಾಹುಲ್ ಮದುವೆ ಮಹೋತ್ಸವ ಕಾರ್ಯ ಆರಂಭಗೊಂಡಿದೆ. ಕಂಡಾಲಾದ ಫಾರಂ ಹೌಸ್‍ನಲ್ಲಿ ಮಂಗಳವಾದ್ಯ ಮೊಳಗಲಾರಂಭಿಸಿದೆ ಮದುವೆ ಮಂಟಪ ಸಿಂಗಾರಗೊಂಡಿದ್ದು, ನಾಳೆ (ಜ.23) ದಾಂಪತ್ಯ ಜೀವನಕ್ಕೆ ಕಾಲಿಡುವ ಈ ಜೋಡಿಗೆ ಹರಿಶಿನ ಶಾಸ್ತ್ರ ಸೇರಿದಂತೆ ಹಲವು ದಾರ್ಮಿಕ ಕಾರ್ಯ ಬೆಳಿಗ್ಗೆ ಆರಂಭಗೊಂಡಿದೆ. ಸುನೀಲ್ ಶೆಟ್ಟಿ ಕೂಡ ಸಂಭ್ರಮದಿಂದ ಅತಿಥಿಗಳನ್ನು ಸ್ವಾಗತಿಸುತ್ತಿದ್ದು ನೋ ಫೋನ್(ಮೊಬೈಲ್‍ಬಳಕೆ ನಿಷೇಧ)ನೀತಿ ಅನುಸರಿಸುವಂತೆ ಅತಿಥಿಗಳಿಗೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ. ಅಮೆರಿಕ ಅಧ್ಯಕ್ಷ ಬಿಡೆನ್ ಮನೆಯಲ್ಲಿ ಎಫ್‍ಬಿಐ ಶೋಧ […]