ಚಂದ್ರನ ಸಮಯ ವಲಯ ಸ್ಥಾಪನೆಗೆ ಮನವಿ

ನವದೆಹಲಿ,ಮಾ.7-ಚಂದ್ರನ ಮೇಲೆ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ದೇಶಗಳು ತುರ್ತಾಗಿ ಚಂದ್ರನ ಸಮಯ ವಲಯಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ ಕರೆ ನೀಡಿದೆ. ಭವಿಷ್ಯದ ಕೆಲವು ಬಾಹ್ಯಾಕಾಶ ನೌಕೆಗಳು ಸಂವಹನ ಮತ್ತು ಒಟ್ಟಿಗೆ ಕೆಲಸ ಮಾಡುವುದರಿಂದ ಭೂಮಿಯ ನೈಸರ್ಗಿಕ ಉಪಗ್ರಹವು ತನ್ನದೇ ಆದ ಸಮಯ ವಲಯವನ್ನು ಹೊಂದುವ ಅವಶ್ಯಕತೆಯಿದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ ಇಂತಹ ಕರೆ ನೀಡಿದೆ ಎಂದು ಅಲ್ಲಿನ ಮಾಧ್ಯಮಗಳು ಸುದ್ದಿ ಪ್ರಕಟಿಸಿವೆ. ಚಂದ್ರನ ಮೇಲೆ ಇರುವ ಸಮಯವನ್ನು ಉತ್ತಮವಾಗಿ ಟ್ರ್ಯಾಕ್ ಮಾಡಲು […]

ನಾಳೆ ಚಂದ್ರನ ಹಿಂದೆ ಕಣ್ಮರೆಯಾಗಲಿದೆ ಯುರೇನಸ್ ಗ್ರಹ

ವಾಷಿಂಗ್ಟನ್,ಜ.27- ನಾಳೆ ಬಾಹ್ಯಾಕಾಶದಲ್ಲೊಂದು ಸೋಜಿಗ ನಡೆಯಲಿದೆ. ದೂರದರ್ಶಕದ ಮೂಲಕ ಗೋಚರಿಸುವ ಯುರೇನಸ್ ಗ್ರಹ ನಾಳೆ ಚಂದ್ರನ ಹಿಂದೆ ಕಣ್ಮರೆಯಾಗುವುದೆಂದು ನಾಸಾ ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ನಾಳೆ ರಾತ್ರಿ 10.28 ರಿಂದ ಭಾನುವಾರದ ಬೆಳಗಿನ ಜಾವ 3.28ರವರೆಗೆ ನಡೆಯುವ ಈ ಸೋಜಿಗವನ್ನು ಪ್ರಪಂಚದ ಉತ್ತರ ಭಾಗದ ಜನರು ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ವೀಕ್ಷಿಸಬಹುದಾಗಿದೆ. ಅಲಾಸ್ಕಾ, ಕೆನಡಾದ ದೂರದ ಉತ್ತರ, ಗ್ರೀನ್‍ಲ್ಯಾಂಡ್, ರಷ್ಯಾ ಮತ್ತು ಜಪಾನ್‍ನ ಪ್ರದೇಶಗಳಲ್ಲಿ ಈ ಚಮತ್ಕಾರ ಗೋಚರಿಸುತ್ತದೆ ಎಂದು ಔಟ್‍ಲೆಟ್ ವರದಿ ಮಾಡಿದೆ. ಹೆಂಡತಿ […]

ಚಂದ್ರನ ಅಂಗಳದಲ್ಲಿ ಪರಮಾಣು ಶಕ್ತಿ ಚಾಲಿತ ನೆಲೆ ಸ್ಥಾಪಿಸಲಿದೆ ಚೀನಾ

ಬೀಜಿಂಗ್,ನ.26- ಅಮೆರಿಕಾದ ನಾಸಾ ಸಂಸ್ಥೆಗೆ ಸಡ್ಡು ಹೊಡೆಯಲು ಮುಂದಾಗಿರುವ ಚೀನಾ 2028ರ ವೇಳೆಗೆ ಚಂದ್ರನ ಅಂಗಳದಲ್ಲಿ ತನ್ನ ಮೊದಲ ಪರಮಾಣು ಶಕ್ತಿ ಚಾಲಿತ ನೆಲೆ ನಿರ್ಮಿಸುವ ಯೋಜನೆಯನ್ನು ತ್ವರಿತಗೊಳಿಸಿದೆ. ಲ್ಯಾಂಡರ್, ಹಾರ್ಪರ್, ಆರ್ಬಿಟರ್ ಮತ್ತು ರೋವರ್‍ಗಳನ್ನು ಒಳಗೊಂಡಿರುವ ಪರಮಾಣು ಶಕ್ತಿ ಚಾಲಿತ ನೆಲೆಯನ್ನು ಚಂದ್ರನ ಮೇಲೆ ಸ್ಥಾಪಿಸಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪತ್ಯ ಸಾಧಿಸಲು ಚೀನಾ ಮುಂದಾಗಿದೆ ಎಂದು ಕೈಕ್ಸಿನ್ ಸಂಸ್ಥೆ ವರದಿ ಮಾಡಿದೆ. ಚಂದ್ರನ ಮೇಲ್ಮೈನಲ್ಲಿ ಪರಮಾಣು ಶಕ್ತಿ ನೆಲೆ ಸ್ಥಾಪಿಸುವುದರಿಂದ ನಮ್ಮ ಗಗನಯಾತ್ರಿಗಳು ಮುಂದಿನ 10 […]