ವೃದ್ಧೆ ಕಿವಿ ಹರಿದು ಓಲೆ ದರೋಡೆ ಮಾಡಿದ್ದ ಖದೀಮನ ಬಂಧನ

ಬೆಂಗಳೂರು,ಮಾ.9- ಮನೆಗೆ ನುಗ್ಗಿ ಒಂಟಿ ವೃದ್ಧೆ ಬಾಯಿಗೆ ಬಟ್ಟೆ ತುರುಕಿ, ಕಿವಿಗಳನ್ನು ಹರಿದು ಹಾಕಿ ಓಲೆಗಳನ್ನು ದರೋಡೆ ಮಾಡಿ ಪರಾರಿಯಾಗಿದ್ದ ಖದೀಮನನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಕುದೂರು ಹೋಬಳಿ ಅದರಂಗಿ ಗ್ರಾಮದ ನಿವಾಸಿ ಮೋಹನ್‍ಕುಮಾರ್ (24) ಬಂಧಿತ ಆರೋಪಿ. ವಿಜಯನಗರದ ಸುಬ್ಬಣ್ಣಗಾರ್ಡ್‍ನ ಒಂದನೇ ಮುಖ್ಯರಸ್ತೆಯಲ್ಲಿರುವ ಮನೆಯಲ್ಲಿ 70 ವರ್ಷದ ವೃದ್ಧೆಯೊಬ್ಬರು ಒಂಟಿಯಾಗಿ ವಾಸವಿದ್ದಾರೆ. ಸೋಮಣ್ಣ ಮುನಿಸು ತಣಿಸಿದ ಸಿಎಂ ಬೊಮ್ಮಾಯಿ ಕಳೆದ ಒಂದು ವಾರದ ಹಿಂದೆ ವೃದ್ಧೆ ವಾಸವಿದ್ದ […]