ಅಫೀಮು ಮಾರಾಟ ರಾಜಸ್ಥಾನದ ಇಬ್ಬರ ಸೆರೆ

ಬೆಂಗಳೂರು, ನ.29- ರಾಜಸ್ಥಾನದಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸಂಪಂಗಿ ರಾಮನಗರ ಠಾಣೆ ಪೊಲೀಸರು ಬಂಧಿಸಿ 3 ಲಕ್ಷ ರೂ. ಬೆಲೆಬಾಳುವ ಅಫೀಮು, ದ್ವಿಚಕ್ರ ವಾಹನ, ಹಣ ಹಾಗೂ ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ. ರಾಜಸ್ಥಾನ ಮೂಲದ ಕಿಶನ್ ದಾಸ್(45) ಮತ್ತು ಜಗದೀಶ್ ಸಿಂಗ್(52) ಬಂಧಿತ ಆರೋಪಿಗಳು. ಇವರಿಂದ 3 ಲಕ್ಷ ರೂ. ಬೆಲೆ ಬಾಳುವ 2025 ಗ್ರಾಂ ಅಫೀಮ್, 5000 ಹಣ, ಮೊಬೈಲ್ ಹಾಗೂ ಟಿವಿಎಸ್ ಹೊಸ ಪಡಿಸಿ ಕೊಳ್ಳಲಾಗಿದೆ. BIG NEWS: ಬೆಂಗಳೂರಿನಲ್ಲಿ […]