ಪೀಣ್ಯ ಮೇಲ್ಸೇತುವೆ ಮೇಲೆ ಭಾರೀ ವಾಹನ ಸಂಚಾರಕ್ಕೆ 4 ತಿಂಗಳಲ್ಲಿ ಅವಕಾಶ : ಸಚಿವ ಪಾಟೀಲ್

ಬೆಂಗಳೂರು, ಜ.6-ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯ ಮೇಲೆ ಭಾರೀ ವಾಹನಗಳ ಸಂಚಾರಕ್ಕೆ ನಾಲ್ಕೈದು ತಿಂಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ನಿನ್ನೆ ಈ ಸೇತುವೆ ಸಮಸ್ಯೆ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಯಿತು ಎಂದರು. ಪೀಣ್ಯ ಸೇತುವೆ ದುರಸ್ತಿಗೆ ಎಂಟು ತಿಂಗಳ ಸಮಯ ಕೇಳಿದ್ದಾರೆ. ನಾಲ್ಕು ತಿಂಗಳಲ್ಲಿ ದುರಸ್ತಿ ಮಾಡುವಂತೆ ಕೋರಲಾಗಿದೆ. ಮೇಲ್ಸೇತುವೆಯ ಕಬ್ಬಿಣದ ಕೇಬಲ್ ಗಳ ಬದಲಾವಣೆ […]