ಕಮ್‍ಬ್ಯಾಕ್ ಪಂದ್ಯದಲ್ಲೇ ಜಡೇಜಾ ಮಿಂಚು : ಆಸೀಸ್ ಕಂಗಾಲು

ನಾಗ್ಪುರ, ಫೆ. 9 – ಫಿಟ್ನೆಸ್ ಹೊಂದಿ ಟೀಮ್ ಇಂಡಿಯಾಕ್ಕೆ ಮರಳಿರುವ ವಿಶ್ವದ ನಂಬರ್ 1 ಅಲ್ ರೌಂಡರ್ ರವೀಂದ್ರಾ ಜಡೇಜಾ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಬೌಲಿಂಗ್ ಮಿಂಚು ಹರಿಸಿದ್ದಾರೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್ ಹಂತ ತಲುಪಲು ನಿರ್ಣಾಯಕವಾಗಿರುವ ಬಾರ್ಡರ್- ಗವಾಸ್ಕರ್ ಸರಣಿಯ ಮೊದಲ ಪಂದ್ಯವು ಇಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಅಂಗಣದಲ್ಲಿ ನಡೆಯುವ ಮೂಲಕ ಚಾಲನೆ ದೊರೆತಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ […]